Kannada NewsKarnataka News

ಬಿಜೆಪಿಯ ಹಿರಿಯ ನಾಯಕಿ ಗಿರಿಜಾ ಮಠಪತಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿಯ ಹಿರಿಯ ನಾಯಕಿ, ಸಮಾಜ ಸೇವಕಿ  ಗಿರಿಜಾ ಶಿವಲಿಂಗಯ್ಯ ಮಠಪತಿ (65) ಗುರುವಾರ ಮಧ್ಯರಾತ್ರಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದಾಗಿ ಅವರು ಬಳಲುತ್ತಿದ್ದರು. ಮುಂಜಾನೆ 9.30 ಗಂಟೆಗೆ ಕೆಎಲ್ಇ ಕಂಕಣವಾಡಿ ಈಯುರ್ವೇದ ಕಾಲೇಜಿಗೆ ದೇಹದಾನ ನೀಡುವ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಿರಿಜಾ ಅವರಿಗೆ ಪತಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದಾರೆ.
https://pragati.taskdun.com/prataprao-patil-of-raibag-becomes-jds-national-vice-president/

Related Articles

Back to top button