Kannada NewsKarnataka NewsLatest

ಝೀರೋ ಟ್ರಾಫಿಕ್ ನಲ್ಲಿ ಬಂದು ಪ್ರಮಾಣವಚನ ಸ್ವೀಕರಿಸಿದ ಶಶಿಕಲಾ ಜೊಲ್ಲೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಾಸಕಿ ಶಶಿಕಲಾ ಜೊಲ್ಲೆ ದೆಹಲಿಯಿಂದ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಅವರ ವಿಮಾನ ವಿಳಂಬವಾಗಿದ್ದರಿಂದ ಅವರು ತಲುಪುವುದು ತಡವಾಯಿತು. ಹಾಗಾಗಿ ವಿಮಾನ ನಿಲ್ದಾಣದಿಂದ ಝೀರೋ ಟ್ರಾಫಿಕ್ ಮೂಲಕ ರಾಜಭವನ ತಲುಪಿದರು. ಅವರು ತಲುಪುವ ಹೊತ್ತಿಗೆ ಪ್ರಮಾಣ ವಚನ ಕಾರ್ಯಕ್ರಮ ಆರಂಭವಾಗಿತ್ತು. ಕೆಲವರ ಪ್ರಮಾಣ ವಚನ ಮುಗಿದಿತ್ತು.

Home add -Advt

ಜೊಲ್ಲೆ ಅವರು ರಾಜಭವನ ತಲುಪುವವರೆಗೂ ಅವರ ಅಭಿಮಾನಗಳಲ್ಲಿ ಆತಂಕ ಕಾಡಿತ್ತು.

ನಂತರ ಜೊಲ್ಲೆ ಅವರು ದೇವರ ಮತ್ತು ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬೆಳಗಾವಿಯಿಂದ ಇಬ್ಬರಿಗೆ ಮಾತ್ರ ಸ್ಥಾನ; ಗಟ್ಟಿತನ ಸಾಬೀತುಪಡಿಸಿದ ಜೊಲ್ಲೆ

ಬೊಮ್ಮಾಯಿ ಸಂಪುಟದ ನೂತನ ಸಚಿವರ ಪಟ್ಟಿ: ಕತ್ತಿ, ಜೊಲ್ಲೆಗೂ ಸ್ಥಾನ

 

Related Articles

Back to top button