Kannada News

ಡಿ.ಕೆ.ಶಿವಕುಮಾರ ಪರ ಅಭಿಮಾನಿಗಳಿಂದ ವಿಶೇಷ ಪೂಜೆ

 

ಡಿ.ಕೆ.ಶಿವಕುಮಾರ ಪರ ಅಭಿಮಾನಿಗಳಿಂದ ವಿಶೇಷ ಪೂಜೆ

ಪ್ರಗತಿವಾಹಿನಿ ಸುದ್ದಿ, ಹಾವೇರಿ – ಕಾಂಗ್ರೆಸ್ ನಾಯಕ, ಮಾಜಿ ಸಚಿವ  ಡಿ.ಕೆ  ಶಿವಕುಮಾರ್ ಪರವಾಗಿ ಬೆಳಗಾವಿಯ ಅವರ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿದರು.

ಬೆಳಗಾವಿಯಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ಅಡಿವೇಶ ಇಟಗಿ ಮತ್ತು ಇತರರು ಹಾವೇರಿಯ ಮೈಲಾರದಲ್ಲಿ ಮೈಲಾರಲಿಂಗೇಶ್ವರ ದೇವರಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಡಿ.ಕೆ.ಶಿವಕುಮಾರ ಬೇಗ ಬಂಧ ಮುಕ್ತರಾಗಲಿ, ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸಿದರು. ಅವರು ಆರೋಪದಿಂದ ಬೇಗ ಹೊರಗೆ ಬರಲಿ, ಅವರ ಎಲ್ಲ ಸಂಕಷ್ಟಗಳೂ ದೂರವಾಗಲಿ ಎಂದು ಬೇಡಿಕೊಂಡರು.

Home add -Advt

Related Articles

Back to top button