Kannada NewsLatest

ಆರ್.ಪಿ.ಡಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸುಜಾತಾ ಬಿಜಾಪುರೆ ನೇಮಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಆರ್.ಪಿ.ಡಿ. ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯರಾಗಿ ಸುಜಾತಾ ಬಿಜಾಪುರೆ ಪದಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ಎಸ್.ಕೆ.ಇ. ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಾಯ್. ಪ್ರಭು ಹಾಗೂ ಇತರ ಪದಾಧಿಕಾರಿಗಳಾದ ಮಧುಕರ ಸಾಮಂತ, ಪದವಿ ಪೂರ್ವ ಕಾಲೇಜಿನ ಅಧ್ಯಕ್ಷೆಯಾದ ಲತಾ ಕಿತ್ತೂರ, ಉಪಾಧ್ಯಕ್ಷರಾದ ಜ್ಞಾನೇಶ ಕಲಘಟಗಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗಾಗಿ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸುವುದಾಗಿ ನೂತನ ಪ್ರಾಚಾರ್ಯೆ ಸುಜಾತಾ ಬಿಜಾಪುರೆ ಅವರು ಈ ಸಂದರ್ಭದಲ್ಲಿ ತಿಳಿಸಿದರು.

https://pragati.taskdun.com/karnatakarain-updateimd-4/

https://pragati.taskdun.com/https-pragativahini-com-panchamasali-reservationbasavajaya-mrutyunjaya-swamijithreataravinda-belladpanchamasali-reservationbasavajaya-mrutyunjaya-swamijithreataravinda-bellad/


Related Articles

Back to top button