Kannada NewsKarnataka News

29 ರಂದು ಸ್ವರ ವಿಹಾರ ; ಹಳೆಯ ಚಿತ್ರ ಗೀತೆಗಳ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಗರದ ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಮತ್ತು ಸಿಂಗಿಂಗ್ ಸ್ಟಾರ್ಸ್ ಕರೋಕೆ ಕ್ಲಬ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇದೆ ಶನಿವಾರ  ಸಂಜೆ 5 ಘಂಟೆಗೆ ಆದರ್ಶ ಪ್ಯಾಲೆಸ್ ಪ್ಲಾಟಿನಮ್ ಹಾಲ್‌ನಲ್ಲಿ ಹಳೆಯ ಚಿತ್ರಗೀತೆಗಳ ಲೈವ್ ಕರೋಕೆ ಸ್ವರ ವಿಹಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶಾಸಕ ಅನೀಲ ಬೆನಕೆ, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿನ್ನೆಲೆ ಗಾಯಕ ರಫಿಕ್ ಶೇಖ ಮತ್ತು  ಪ್ರಿಯಾ ಪುರಾಣಿಕ  ಉಪಸ್ಥಿತರಿರಲಿದ್ದಾರೆ.  

Home add -Advt

Related Articles

Back to top button