
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವಿನತ್ತ ಮುನ್ನಡೆದ ಹಿನ್ನೆಲೆಯಲ್ಲಿ ಸಂಪುಟ ಸಹೋದ್ಯೋಗಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛ ಹಾಗೂ ಸಿಹಿ ನೀಡಿದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಶ್ರೀರಾಮುಲು ಮೊದಲಾದವರು ಯಡಿಯೂರಪ್ಪ ಭೇಟಿ ಮಾಡಿ ಸಹಿ ಹಂಚಿ ಅಭಿನಂದಿಸಿದರು.
ಗೆಲುವಿನತ್ತ ಬಿಜೆಪಿ: ಆರ್ ಆರ್ ನಗರದಲ್ಲಿ ಭಾರಿ ಮುನ್ನಡೆ, ಶಿರಾದಲ್ಲಿ ಅಲ್ಪ