Latest

ಶೇ. 30ರಷ್ಟು ಸಿಬ್ಬಂದಿ ವಜಾಗೊಳಿಸಿದ ಸಿನಾಪ್ಸಿಕಾ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಿಇಒ, ಸಿಒಒ ಬಂಧನಕ್ಕೊಳಗಾದ ಒಂದು ತಿಂಗಳ ನಂತರ ಸಿನಾಪ್ಸಿಕಾ ಶೇ. 30 ಸಿಬ್ಬಂದಿಯನ್ನು ವಜಾಗೊಳಿಸಿದೆ.

ವೈ ಕಾಂಬಿನೇಟರ್‌ನಿಂದ ಬೆಂಬಲಿತವಾದ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್ ಸಿನಾಪ್ಸಿಕಾ, ಪುನಾರಚನಾ ಕ್ರಮದ ಭಾಗವಾಗಿ ಈ ಕ್ರಮ ಕೈಗೊಂಡಿದೆ ಎಂದು ಸಹ-ಸಂಸ್ಥಾಪಕ ಕುಲದೀಪ್ ಸಿಂಗ್ ಚೌಹಾಣ್ ಖಚಿತಪಡಿಸಿದ್ದಾರೆ.

ಕಂಪನಿಯ ಸಿಇಒ ಮೀನಾಕ್ಷಿ ಸಿಂಗ್ ಮತ್ತು ಸಿಒಒ ಡಾ. ಚೆರಿಯನ್ ಅವರನ್ನು ಬಂಧಿಸಿದ ಒಂದು ತಿಂಗಳ ನಂತರ ವಜಾ ಪ್ರಕ್ರಿಯೆ ನಡೆದಿದೆ.

ಸಿನಾಪ್ಸಿಕಾ ಸಹ-ಸಂಸ್ಥಾಪಕ ಗಂಧರ್ವ್ ಗೋಯಲ್ ಅವರಿಗೆ ಸುಮಾರು 16 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಈ ಇಬ್ಬರನ್ನು ಬಂಧಿಸಲಾಗಿದೆ.

RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button