
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಗೂಢ ರಾತಿಯಲ್ಲಿ ಸಾವಿಗೀಡಾಗಿರುವ ಬೈಲಹೊಂಗಲದ ಯುವತಿ ತಬ್ಸುಮ್ 4 ದಿನಗಳ ಹಿಂದೆ ಪಣಜಿ ಬಸ್ ನಿಲ್ದಾಣದಲ್ಲಿ ಬಿದ್ದಿದ್ದಳು ಎನ್ನುವ ಸ್ಫೋಟಕ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
4 ದಿನಗಳ ಹಿಂದೆ ಅವಳು ಪಣಜಿ ಬಸ್ ನಿಲ್ದಾಣದಲ್ಲಿ ಬಿದ್ದಿದ್ದಳು. ಪಣಜಿಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಪೊಲೀಸರು ಎಲ್ಲ ಆ್ಯಂಗಲ್ ಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿ ಓದಿ –
ಬೈಲಹೊಂಗಲ ಯುವತಿಯ ಸಿನಿಮೀಯ ಸಾವು: ಎಲ್ಲವೂ ನಿಗೂಢ
https://pragati.taskdun.com/belgaum-news/cinematic-death-of-bailahongala-girl-everything-is-a-mystery/