ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ರೈಲ್ವೆ ನಿಲ್ದಾಣದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ಸುಮಾರು 30 ವರ್ಷದ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ.
ಆಕೆ ಖಾಯಿಲೆಯಿಂದ ಸ್ವಾಭಾವಿಕ ಮರಣ ಹೊಂದಿದ್ದಾಳೆಂದು ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು, ವಾರಸುದಾರರು ಯಾರಾದರೂ ಇದ್ದರೆ (0831 2405273) ಸಂಪರ್ಕಿಸಲು ಕೋರಿದ್ದಾರೆ.
ಮಹಿಳೆ ಹಸಿರು ಬಣ್ಣದ ಪ್ಯಾಂಟ್ ಮತ್ತು ಕ್ರೀಮ್ ಕಲರ್ ಟಾಪ್ ಧರಿಸಿದ್ದಾಳೆ.