Bangalore-Mysore expressway
-
Latest
ಜಾತಿಯೊಳಗೊಂದು ಕೋತಿ ಕೂಗಿತ್ತು ಕಂಡೆ !
ಈ ರೋಗ ಲಿಂಗಾಯತ ಮಾತ್ರವಲ್ಲ ಸಮಗ್ರ ಭಾರತೀಯ ಧರ್ಮಗಳಿಗೆಲ್ಲ ಒಂದೇ. ನಾವು ನೋಡುವ "ಬ್ರಾಹ್ಮಣ" "ಕ್ಷತ್ರಿಯ" "ಜೈನ" ಇತ್ಯಾದಿ ಪ್ರತ್ಯೇಕ ಧರ್ಮವಾಗಿದ್ದರೂ ಈ ಎಲ್ಲ ಧರ್ಮಗಳಲ್ಲಿ ಎಷ್ಟು…
Read More » -
ಆಗ ಡೇಟಿಂಗ್ ಇರಲಿಲ್ಲ ಬರೀ ಮೀಟಿಂಗ್ ಇತ್ತು!
ಯಾವಳಾದರೂ ಹುಡುಗಿ ಆ ಎರಡು ಜಡೆಗಳಲ್ಲಿ ಒಂದು ಜಡೆ ಬೆನ್ನಹಿಂದೆ , ಇನ್ನೊಂದು ಜಡೆ ಎದೆಮುಂದೆ ಒಕ್ಕೊಂಡು ಬಂದಳೆಂದರೆ ಅವಳು ಒಬ್ಬ ಹುಡುಗನನ್ನು ಲವ್ ಮಾಡುತ್ತಿದ್ದಾಳೆಂದೇ ನಮಗೆ…
Read More » -
Latest
ರುಚಿ ಹಾಗು ಪೌಷ್ಟಿಕಾಂಶಯುಕ್ತ ಕಜ್ಜಾಯ
ಅಕ್ಕಿ, ಕಬ್ಬಿನ ಹಾಲು ಉಪಯೋಗಿಸಿ ಮಾಡುವ ಈ ಕಜ್ಜಾಯ ತುಂಬಾ ರುಚಿ ಹಾಗು ಪೌಷ್ಟಿಕಾಂಶವನ್ನು ಹೊಂದಿರುತ್ತದೆ.
Read More » -
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶವೇ ಶಿವರಾತ್ರಿ ! -ಪ್ರೊ. ಜಿ. ಎಚ್. ಹನ್ನೆರಡುಮಠ ವಿಶೇಷ ಲೇಖನ
ರೈತ ಕಾಲದ ಕೂಸು. ನಾವು ರೈತನ ಮಕ್ಕಳು. ಮಳೆಗಾಲ- ಚಳಿಗಾಲ-ಬೇಸಿಗೆ ಕಾಲಗಳ ಋತುಮಾನಗಳ ಸ್ಥಿತ್ಯಂತರಕ್ಕೆ ತಕ್ಕಂತೆ ರೈತ ಉತ್ತುವ- ಬಿತ್ತುವ- ಬೆಳೆಯುವ- ಕೊಯ್ಲು ಮಾಡುವ ಭೂತಾಯಿಯ…
Read More » -
Latest
ಚಹಾದೊಂದಿಗೆ ಸೇವಿಸಲು ರುಚಿಯಾದ ತಿನಿಸು
ಇದು ಸಹನಾಸ್ ಕಿಚನ್ ನ ಎಕ್ಸಕ್ಲೂಸಿವ್ ಸ್ನಾಕ್ಸ. ತಿಳುವಾದ ದೋಸೆಯನ್ನು ಎಣ್ಣೆಯಲ್ಲಿ ಕರಿದು ಮಸಾಲೆಯನ್ನು ಸೇರಿಸಿ ಸಂಜೆಯ ಚಹಾದೊಂದಿಗೆ ಸೇವಿಸಲು ಅತಿ ರುಚಿಯಾದ ತಿನಿಸು ಇದು.
Read More » -
Latest
ವಿನೂತನ ಕಲೆಯ ಆಗರ ಶಿವಭೋಧ ಮಠಪತಿ
ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಚಿತ್ರಕಲೆ ಒಂದು ರೀತಿಯಲ್ಲಿ ಸಾಗರ. ಅದರ ವಿಸ್ತಾರ ಊಹೆಗೂ ನಿಲುಕದ್ದು. ಚಿತ್ರಕಲೆ ಹುಟ್ಟಿದ್ದು, ಅದು ಬೆಳೆದು ಬಂದ ಹಾದಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.…
Read More » -
ಸಾಯಂಕಾಲ ಟೀ ಜೊತೆ ರುಚಿ ರುಚಿ ತಿನಿಸು
ಪತ್ರ ವಡೆ ಸಾಯಂಕಾಲ ಟೀ ಜೊತೆ ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿರುತ್ತದೆ. ಸ್ಪೈಸಿ ಆಗಿರುವ ಪತ್ರ ವಡೆಯನ್ನು ಒಮ್ಮೆ ಮಾಡಿ ತಿಂದರೆ ಮತ್ತೆ ಮತ್ತೆ ಮಾಡಿ ತಿನ್ನಬೇಕೆನ್ನಿಸುತ್ತದೆ.
Read More » -
Kannada News
ಬೆಳಗಾವಿಯ ಬ್ಯಾಂಕ್ ಮ್ಯಾನೇಜರ್ ಸೈಕಲ್ ಸವಾರಿ
ಡಿವಿಸನಲ್ ಮ್ಯಾನೇಜರ್ ಎಂದರೆ ಸಹಜವಾಗಿ ಬ್ಯಾಂಕ್ ಅವರಿಗೆ ವಾಹನ ಸೌಲಭ್ಯ ಒದಗಿಸುತ್ತದೆ. ಉಚಿತ ವಾಹನ, ಉಚಿತ ಇಂಧನ, ಉಚಿತ ವಾಹನ ಚಾಲಕ ಇರುತ್ತಾರೆ. ಆದರೆ ಎಲ್ಲ ಸೌಲಭ್ಯಗಳಿದ್ದಾಗ್ಯೂ…
Read More » -
Karnataka News
ಗಡಿನಾಡು – ನಮ್ಮ ನಾಡು
ಕಾಗವಾಡದಂಥ ಗಡಿಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಗಡಿನಾಡು-ನಡುನಾಡು ಎಂಬ ಭೇದವಿಲ್ಲದ ಪರಿಕಲ್ಪನೆ ಇಲ್ಲಿ ಸಾಕಾರವಾಗಿದೆ ಎಂದು ನಾನು ಭಾವಿಸಿದ್ದೇನೆ.
Read More » -
Karnataka News
ಡಾ.ಪ್ರಭಾಕರ ಕೋರೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಲೂ ಯೋಗ್ಯರಾಗಿದ್ದಾರೆ
ಡಾ.ಪ್ರಭಾಕರ ಕೋರೆಯವರು ಒಳ್ಳೆಯ ವಾಗ್ಮಿ ಅಥವಾ ಲೇಖಕರಾಗಿರದೆ ಹೋಗಿರಬಹುದು. ಆದರೆ ಅವರು ಸಾರಸ್ವತ ಲೋಕಕ್ಕೆ ಅನೇಕ ಬರಹಗಾರರನ್ನು ರೂಪಿಸಿಕೊಟ್ಟಿದ್ದಾರೆ. ಅನೇಕ ಕನ್ನಡ ಪ್ರಾಧ್ಯಾಪಕರ ಪಿಎಚ್.ಡಿ. ಕೃತಿಗಳ ಪ್ರಕಟಣೆಗೆ…
Read More »