Latest

ಬೆಳಗಾವಿ ತಲುಪಿದ ತಾಯಿ, ಮಗಳ ಮೃತದೇಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೃತ ಜ್ಯೋತಿ ಹತ್ತರವಾಠ, ಮೇಘಾ ಮೃತದೇಹ ಆಗಮನ.
ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಆಗಮಿಸಿದ ಡಿಸಿ ಮೊಹಮ್ಮದ್‌ ರೋಷನ್.
ಸರ್ಕಾರದ ವತಿಯಿಂದ ಮೃತದೇಹಕ್ಕೆ ಗೌರವ
ಗೋವಾದಿಂದ  ತಾಯಿ ಮಗಳ ಮೃತದೇಹ‌ ಆಗಮನ
ಶವಾಗಾರ ತಲುಪಿದ ಮೃತದೇಹಗಳು.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ತಾಯಿ ಮಗಳ ಶವ ಹಸ್ತಾಂತರ.

Home add -Advt

Related Articles

Back to top button