Kannada NewsKarnataka NewsLatest

ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ಫಲಿತಾಂಶ ಶೇ. 100% ರಷ್ಟು

ಪ್ರಗತಿವಾಹಿನಿ ಸುದ್ದಿ, ನಣದಿ :  ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಸಿಬಿಎಸ್‌ಇ ಪಠ್ಯಕ್ರಮದ ಮಾರ್ಚ ೨೦೨೦ ರ ಫಲಿತಾಂಶವು ಶೇ. 100% ರಷ್ಟು ಆಗಿದೆ.

ಜೊಲ್ಲೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಶಂಕರ ಜೊಲ್ಲೆ ಸಂಸದರು, ಚಿಕ್ಕೋಡಿ. ಸಂಸ್ಥೆಯ ಅಧ್ಯಕ್ಷ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಸಚಿವರು, ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ  ಬಸವಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಇವರ ಮಾರ್ಗದರ್ಶನದಲ್ಲಿ ಈ ಶಾಲೆ ನಡೆಯುತ್ತಿದೆ.

ಪ್ರಥಮ ಸ್ಥಾನ ಶ್ರದ್ಧಾ ಪಾಟೀಲ ಶೇ. ೯೪.೨%. ದ್ವಿತೀಯ ಸ್ಥಾನ ವಿಮಲ ಮೂಡಲಗಿ ಶೇ. ೯೦.೨%. ತೃತೀಯ ಸ್ಥಾನ ವೃಷಭ ಮುಗಳಖೋಡ ಶೇ. ೮೮.೮%.  ಪರೀಕ್ಷೆಗೆ ಒಟ್ಟು ೯೮ ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ಅತ್ಯುತ್ತಮ ಶ್ರೇಣಿ ೩೦, ಪ್ರಥಮ ದರ್ಜೆ ೩೫, ದ್ವಿತೀಯ ದರ್ಜೆ ೨೧ ಹಾಗೂ ಉತ್ತೀರ್ಣ ದರ್ಜೆಯಲ್ಲಿ ೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Home add -Advt

Related Articles

Back to top button