Breaking News
-
Kannada News
*ಬಸ್ಸಿನ ಮುಂಭಾಗದ ಚಕ್ರದ ನಟ್ ಕಿತ್ತು ಹೊಲಕ್ಕೆ ನುಗ್ಗಿದ ಬಸ್*: *ತಪ್ಪಿದ ಭಾರೀ ಅನಾಹುತ*
ಪ್ರಗತಿವಾಹಿನಿ ಸುದ್ದಿ: ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದೆ. ಅದೃಷ್ಟವಶಾತ್ ಬಸ್ನ ವೇಗ ಕಡಿಮೆ…
Read More » -
Kannada News
*ಮೋದಿ ಭೇಟಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್*: *ಡ್ರೋನ್ ಹಾರಾಟಕ್ಕೂ ಬ್ರೇಕ್, ಸಂಚಾರದಲ್ಲಿ ಬದಲಾವಣೆ*
ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 13ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಪ್ರಧಾನಿ ಸಂಚರಿಸುವ ರಸ್ತೆಗಳಿಂದ ಹಿಡಿದು ಮೆಟ್ರೋ ನಿಲ್ದಾಣಗಳವರೆಗೆ…
Read More » -
Kannada News
*ಆರು ಟಾಟಾ ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್ ಟಾಟಾ*: *ಕಾರಣವೇನು?*
ಪ್ರಗತಿವಾಹಿನಿ ಸುದ್ದಿ: ಟಾಟಾ ಗ್ರೂಪ್ನ ಪ್ರಮುಖ ಆರು ಕಂಪನಿಗಳಲ್ಲಿನ ನಾಯಕತ್ವ ಸ್ಥಾನಗಳಿಗೆ ನೋಯೆಲ್ ಟಾಟಾ ರಾಜೀನಾಮೆ ನೀಡಿದ್ದಾರೆ. ವಯೋಮಿತಿ ನಿಯಮದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದರೂ, ಟಾಟಾ…
Read More » -
Kannada News
*ಗ್ರಾಮ ಪಂಚಾಯಿತಿ ಆಸ್ತಿ ಮಾಲೀಕರಿಗೆ ಗುಡ್ನ್ಯೂಸ್*: *ಇ-ಸ್ವತ್ತು ವಿಚಾರದಲ್ಲಿ ಸರ್ಕಾರದ ಮಹತ್ವದ ನಿರ್ಧಾರ*
ಪ್ರಗತಿವಾಹಿನಿ ಸುದ್ದಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಅಥವಾ ನಿವೇಶನ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಬಿ-ಖರಾಬು ಭೂಮಿಯನ್ನು ಹೊರತುಪಡಿಸಿ, ನಿಯಮಾನುಸಾರ ಅರ್ಹತೆ ಹೊಂದಿರುವ…
Read More » -
Kannada News
*ಮಕ್ಕಳಿಲ್ಲವೆಂದು ಕಿರುಕುಳ ನೀಡುತ್ತಿದ್ದ ಪತಿಯನ್ನೇ ಚಾಕುವಿನಿಂದ ಇರಿದು ಕೊಂದ ಪತ್ನಿ*
ಪ್ರಗತಿವಾಹಿನಿ ಸುದ್ದಿ: ಬೆಳಗ್ಗೆ ಪ್ರೀತಿಯಿಂದ ಮಾತನಾಡುತ್ತಿದ್ದ ಪತಿ, ರಾತ್ರಿ ಮದ್ಯದ ಅಮಲಿನಲ್ಲಿ ಬಂದು ಜಗಳವಾಡುತ್ತಿದ್ದನೆಂಬ ಆರೋಪ. ಮಕ್ಕಳಾಗಿಲ್ಲ ಎಂಬ ವಿಚಾರ ಮುಂದಿಟ್ಟುಕೊಂಡು ನಡೆಯುತ್ತಿದ್ದ ಕಿರುಕುಳಕ್ಕೆ ಬೇಸತ್ತ ಪತ್ನಿ,…
Read More » -
Film & Entertainment
*ಕೊನೆಗೂ ಹಸೆಮಣೆ ಏರಲು ಸಜ್ಜಾದ ನಟ ರಾಕೇಶ್ ಅಡಿಗ*: *ಹುಡುಗಿ ಯಾರು ಗೊತ್ತಾ?*
ಪ್ರಗತಿವಾಹಿನಿ ಸುದ್ದಿ: ಬಿಗ್ಬಾಸ್ ಖ್ಯಾತಿಯ ನಟ ರಾಕೇಶ್ ಅಡಿಗ ಕೊನೆಗೂ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಹಲವು ವರ್ಷಗಳಿಂದ ಸಿಂಗಲ್ ಆಗಿದ್ದ ರಾಕೇಶ್ ಇದೀಗ…
Read More » -
Kannada News
*ವಿಜಯ್ ಸರ್ಕಾರಕ್ಕೆ ಕಂಟಕವೇ 70 ಕೋಟಿ ಆಫರ್?*: *ಬಿಗ್ಬಾಸ್ ಶೈಲಿಯಲ್ಲಿ ಶಾಸಕರಿಗೆ ಸಿಎಂ ಕ್ಲಾಸ್*
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಶಾಸಕರನ್ನು ಸೆಳೆಯುವ ಪ್ರಯತ್ನಗಳ ಆತಂಕ ಎದುರಾಗಿದೆಯೇ? ಟಿವಿಕೆ ಶಾಸಕರಿಗೆ ₹60ರಿಂದ ₹70 ಕೋಟಿ ಹಣದ ಆಮಿಷ ಒಡ್ಡಲಾಗುತ್ತಿದೆ…
Read More » -
Film & Entertainment
*ಮಗಳ ಜೊತೆ ಬೆಂಗಳೂರಲ್ಲಿ ದೀಪಾವಳಿ ಆಚರಿಸಿದ ರಣವೀರ್-ದೀಪಿಕಾ*: *ಸಂಭ್ರಮದ ನಡುವೆ ಸ್ಟಾರ್ ಜೋಡಿ ಕುಟುಂಬಕ್ಕೆ ಆಘಾತ*
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ತಾರಾ ಜೋಡಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮುದ್ದಿನ ಮಗಳು ದೇವಿಯ ಮೊದಲ ದೀಪಾವಳಿಯನ್ನು ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಕುಟುಂಬದೊಂದಿಗೆ…
Read More » -
Film & Entertainment
*ಕರೀನಾ ಕಪೂರ್ ಪೆಂಡೆಂಟ್ ವಿವಾದ*: *ನಟಿಗೆ ಕಾನೂನು ನೋಟಿಸ್*
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಧರಿಸಿದ್ದ ಪೆಂಡೆಂಟ್ ಈಗ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಮಹತ್ವ ಹೊಂದಿರುವ ಕುರಾನ್ನ ಆಯತುಲ್ ಕುರ್ಸಿ ವಚನವನ್ನು ಫ್ಯಾಷನ್…
Read More »
