chaitragowda
-
Latest
ಸಿಡಿ ಪ್ರಕರಣ: ಮಹಿಳಾ ಆಯೋಗದ ಎಂಟ್ರಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗೆ ರಾಜ್ಯ ಮಹಿಳಾ ಆಯೋಗ ರಕ್ಷಣೆ ನೀಡಲು ಮುಂದಾಗಿದೆ.
Read More » -
Latest
ಸಿಡಿ ಪ್ರಕರಣ; ಯುವತಿ ಊರು ಪತ್ತೆ, ನೋಟೀಸ್ ಜಾರಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದು, ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.
Read More » -
Kannada News
ಪರೀಕ್ಷೆಗೆಂದು ತೆರಳಿದ ಯುವತಿ ನಾಪತ್ತೆ
ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗುತ್ತೇನೆ ಎಂದು ಹೋದ ಯುವತಿ ನಾಪತ್ತೆಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಬಂಬರಗಾ ಗ್ರಾಮದಲ್ಲಿ ನಡೆದಿದೆ.
Read More » -
Latest
ಯುವಕನ ಕಿರುಕುಳ; ನೊಂದ ಬಾಲಕಿ ಆತ್ಮಹತ್ಯೆ
ಯುವಕನ ಕಿರುಕುಳಕ್ಕೆ ಬೇಸತ್ತ ಅಪ್ರಾಪ್ತ ಬಾಲಕಿಯೊಬ್ಬಳು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವಗುಟ್ಟಹಳ್ಳಿಯಲ್ಲಿ ನಡೆದಿದೆ.
Read More » -
Latest
ರಸ್ತೆ ಮಧ್ಯೆಯೇ ಭಗ್ನಪ್ರೇಮಿಯ ಅಟ್ಟಹಾಸ
ಯುವಕನೊಬ್ಬ ಹಾಡ ಹಗಲೇ ಯುವತಿಯ ಮೇಲೆ ತಲ್ವಾರ್ ನಿಂದ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.
Read More » -
Latest
ಅಪಘಾತದಿಂದ ಆಸ್ಪತ್ರೆಗೆ ದಾಖಲಾದ ಯುವತಿ; ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣ
ಪರಿಚಿತನೊಬ್ಬ ಯುವತಿಗೆ ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
Read More » -
Latest
ಯುವತಿಯ ಕೈ ಹಿಡಿದ ಪೊಲೀಸ್ ಪೇದೆಗೆ ಧರ್ಮದೇಟು
ಬಸ್ ಗಾಗಿ ಕಾಯುತ್ತಿದ್ದ ಯುವತಿಯೊಬ್ಬಳ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿದ ಪೊಲೀಸ್ ಪೇದೆಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
Read More » -
Latest
ಭಾವಿ ಪತಿಯನ್ನೇ ಕೊಂದ ಯುವತಿ
ವಿವಾಹಕ್ಕೆ ಸಿದ್ಧವಾಗಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಭಾವಿ ಪತಿಯನ್ನು ಬರ್ಬರವಾಗಿ ಹತ್ಯೆಗೈದು, ಹೊಲದಲ್ಲಿ ಹೂತಿಟ್ಟ ಘಟನೆರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ.
Read More » -
Latest
ಯುವತಿಯಿಂದ ಗುಂಡಿನ ದಾಳಿ
ಯುವತಿಯೊಬ್ಬಳು ಮೊಬೈಲ್ ಅಂಗಡಿಯೊಂದರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿರುವ ಘಟನೆ ಈಶಾನ್ಯ ದೆಹಲಿಯ ಚೌಹಾಣ್ ಬಂಗಾರು ಪ್ರದೇಶದಲ್ಲಿ ನಡೆದಿದೆ.
Read More » -
Latest
ದಶಕದ ಪ್ರೀತಿ; ತಾಳಿ ಕಟ್ಟುವ ವೇಳೆ ವರ ಪರಾರಿ!
13 ವರ್ಷಗಳಿಂದ ಪ್ರೀತಿಸಿ ಮನೆಯವರನ್ನೆಲ್ಲ ಒಪ್ಪಿಸಿ ಭರ್ಜರಿ ಮದುವೆ ಸಿದ್ಧತೆ ನಡೆಸಿ, ಇನ್ನೇನು ತಾಳಿಕಟ್ಟಬೇಕಾದ ಸಮಯದಲ್ಲಿ ಯುವಕ ಕೈಕೊಟ್ಟು ಪರಾರಿ ಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
Read More »