
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಮಹಾನಾಯಕ ಡಾ. ಬಿ ಆರ್. ಅಂಬೇಡ್ಕರ್ ಅವರ ಪ್ರತಿಮೆಯ ನಿರ್ಮಾಣದ ಸಲುವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ ನಡೆಸಿ, ಪ್ರತಿಮೆಯ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಜೆ ಕೆ ಪಾಟೀಲ, ವೆಂಕಟ್ ಪಾಟೀಲ, ಲಕ್ಷ್ಮೀ ಪೀರನವಾಡಿ, ಸ್ನೇಹಾ ಕುಂಬಾರ, ನಿಖಿತಾ ಸುತಾರ, ಕಾಶೆವ್ವಾ ಕಾಂಬಳೆ, ಲಕ್ಷ್ಮೀ ಪಾಟೀಲ, ಸತೀಶ ಚೌಹ್ಹಾನ್, ಸಂತೋಷ ಮರಗಾಳೆ, ಸಾತೇರಿ ಕಳಸೇಕರ್, ರಮೇಶ ಘೋಡ್ಕೆ, ದಿನೇಶ ಪಾಟೀಲ, ಸಾತೇರಿ ಮಲ್ಲಪ್ಪ ಕಾಂಬಳೆ ಹಾಗೂ ಜೈ ಭೀಮ ಸಂಘಟನೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.https://pragati.taskdun.com/inauguration-of-new-mahila-mandal/




