D.K.Shivakumar
-
Latest
ಆಸ್ಪತ್ರೆ ಕಟ್ಟಡದಲ್ಲಿ ಅಗ್ನಿ ಅವಘಡ; ಮೂವರ ಸಾವು
ಆಸ್ಪತ್ರೆಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿ ಆಸ್ಪತ್ರೆಯ ನಿರ್ವಾಹಕ ಡಾ.ರಾಜನ್ ಸಿಂಗ್, ಅವರ ಮಗ ರಿಷಿ ಮತ್ತು ಮಗಳು ಶಾಲು ಬೆಂಕಿಗೆಆಹುತಿಯಾಗಿದ್ದಾರೆ.
Read More » -
Latest
ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್ ; ರಾಜ್ಯಕ್ಕೆ ಯುವ ಮುಖ್ಯಮಂತ್ರಿ ಎಂದ ಭವಿಷ್ಯವಾಣಿ?
ರಾಜ್ಯದಲ್ಲಿ ಯುವಕರೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಭವಿಷ್ಯವನ್ನು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಮೈಲಾರಲಿಂಗ ಸ್ವಾಮಿಯ ಭವಿಷ್ಯವಾಣಿಯಲ್ಲಿ ನುಡಿಯಲಾಗಿದೆ.
Read More » -
Latest
ಎಲ್ ಇಡಿ ಟಿವಿ ಸ್ಪೋಟ ; 16 ರ ಬಾಲಕ ಸಾವು
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಎಲ್ ಇಡಿ ಟಿವಿ ಸ್ಪೋಟಗೊಂಡು 16 ವರ್ಷದ ಬಾಲಕ ಮೃತಪಟ್ಟಿದ್ದಾನೆ.
Read More » -
Latest
ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಮತ್ತೊಂದು FIR
ಖ್ಯಾತ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದು, ಇದೀಗ ಸ್ವರ್ಣಲತಾ ವಿರುದ್ಧ ಅವರ ಪತಿಯೇ ಪ್ರಕರಣ ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Read More » -
Latest
ದೇಶವಾಸಿಗಳಿಗೆ ಧೈರ್ಯ, ಸಂಯಮ, ಸಕಾರಾತ್ಮಕ ಶಕ್ತಿಗಾಗಿ ಹಾರೈಸಿದ ಪ್ರಧಾನಿ ಮೋದಿ
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯ ಕೋರುತ್ತ ಸಕಾರಾತ್ಮಕ ಶಕ್ತಿಗಾಗಿ ಹಾರೈಸಿದ್ದಾರೆ.
Read More » -
Latest
18ರ ಯುವತಿ ಮದುವೆಯಾದ 78ರ ವ್ಯಕ್ತಿ; ಇಬ್ಬರದೂ ಮೊದಲ ಸಂಬಂಧ!
78 ವರ್ಷದ ವ್ಯಕ್ತಿಯೊಬ್ಬರು 18 ವರ್ಷದ ಯುವತಿಯನ್ನು ವಿವಾಹವಾಗಿದ್ದು ಈ ವಿವಾಹ ಸಮಾರಂಭದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Read More » -
Latest
ಒಂದೇ ದಿನ ಇಹಲೋಕ ತ್ಯಜಿಸಿದ ವಯೋವೃದ್ಧೆ ತಾಯಿ- ಮಗ
ವಯೋವೃದ್ಧೆ ತಾಯಿ ಹಾಗೂ ಮಗ ಒಂದೇ ದಿನ ಇಹಲೋಕ ತ್ಯಜಿಸುವ ಮೂಲಕ ಸಾವಿನಲ್ಲೂ ಜೊತೆಯಾಗಿದ್ದಾರೆ.
Read More » -
Latest
ದಸರಾ ವೈಭವದಲ್ಲಿ ಮೈಸೂರು; ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ
ಅರಮನೆಯ ನಗರ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆ ಕಟ್ಟಿದ್ದು ಜಂಬೂ ಸವಾರಿಗೆ ಕ್ಷಣಗಣನೆ ನಡೆದಿದೆ.
Read More » -
Latest
ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್; 25 ಮಂದಿ ಸಾವು
40 ಕ್ಕೂ ಹೆಚ್ಚು ಜನರಿದ್ದ ಮದುವೆಯ ಪಾರ್ಟಿಯನ್ನು ಸಾಗಿಸುತ್ತಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 25 ಜನರು ಮೃತಪಟ್ಟಿದ್ದಾರೆ.
Read More » -
Latest
T20 ಕ್ರಿಕೆಟ್ ಇತಿಹಾಸದಲ್ಲಿ 9 ವಿಕೆಟ್ಗಳಿಗೆ ಅತ್ಯಧಿಕ ಜೊತೆಯಾಟ ದಾಖಲಿಸಿದ ಭಾರತ
ಭಾರತ T20 ಕ್ರಿಕೆಟ್ ಇತಿಹಾಸದಲ್ಲಿ 9 ವಿಕೆಟ್ಗಳಿಗೆ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿದೆ .
Read More »