Havyaka habba
-
Latest
50 ವರ್ಷಗಳ ಕಾಲ ವ್ಯಕ್ತಿಯ ಮೂಗಿನಲ್ಲಿ ಸಿಲುಕಿತ್ತು ನಾಣ್ಯ
ವ್ಯಕ್ತಿಯೊಬ್ಬರ ಮೂಗಿನಲ್ಲಿ ಸಿಲುಕಿದ್ದ ನಾಣ್ಯವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 50 ವರ್ಷಗಳ ಬಳಿಕ ಹೊರತೆಗೆದ ಘಟನೆ ರಷ್ಯಾದಲ್ಲಿ ನಡೆದಿದೆ.
Read More » -
Latest
ಪುರಾತನ ಅನ್ನಪೂರ್ಣಾ ದೇವಿ ವಿಗ್ರಹ ಭಾರತಕ್ಕೆ ವಾಪಸ್
1913ರಲ್ಲಿ ಭಾರತದಿಂದ ಕದ್ದೊಯ್ಯಲಾಗಿದ್ದ ಅನ್ನಪೂರ್ಣಾ ದೇವಿ ವಿಗ್ರಹವನ್ನು ಕೆನಡಾದಿಂದ ವಾಪಸ್ ತರಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
Read More » -
Latest
ಮಾಸ್ಕ್ ಇಲ್ಲದಿದ್ದರೆ ವಾರೆಂಟ್ ಇಲ್ಲದೇ ಬಂಧನ
ಚಳಿಗಾಲದ ಬೆನ್ನಲ್ಲೇ ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುವ ಭೀತಿ ಎದುರಾಗಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಮಾಸ್ಕ್ ಧರಸದವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
Read More » -
Latest
ಆನ್ ಲೈನ್ ಗೇಮ್; ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಆನ್ ಲೈನ್ ಗೇಮ್ ಆಡಲು ಹೋಗಿ 16 ಲಕ್ಷ ಕಳೆದುಕೊಂಡು ಸಂಕಷ್ಟಕ್ಕೀಡಾದ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
Read More » -
Latest
ಕೊರೊನಾಗೆ ಮತ್ತೋರ್ವ ಶಾಸಕ ಬಲಿ
ಕೊರೊನಾ ಸೋಂಕಿಗೆ ಮಹಾರಾಷ್ಟ್ರದಲ್ಲಿ ಶಾಸಕರೊಬ್ಬರು ಬಲಿಯಾಗಿದ್ದಾರೆ. ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಭಾಲ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
Read More » -
Latest
ಚಿನ್ನದ ದರದಲ್ಲಿ ಭಾರೀ ಇಳಿಕೆ
ಕಳೆದ ಮೂರು ವಾರಗಳಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ದೀಪಾವಳಿ ಬಳಿಕವೂ ಇಳಿಕೆಯತ್ತ ಸಾಗಿರುವುದು ಅಚ್ಚರಿ ತಂದಿದೆ.
Read More » -
Latest
ಬಾಲಿವುಡ್ ನಟಿಗೆ ಬಿಗ್ ರಿಲೀಫ್
ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ ಪ್ರಕರಣ ಸಂಬಂಧ ನಟಿ ಕಂಗನಾ ರಣಾವತ್ ಗೆ ಸೇರಿದ ಕಟ್ಟಡ ತೆರವಿಗೆ ಮುಂದಾಗಿದ್ದ ಮುಂಬೈ ಮಹಾನಗರ ಪಾಲಿಕೆಗೆ ಹಿನ್ನಡೆಯಾಗಿದೆ.
Read More » -
ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 5 ರೋಗಿಗಳು ಸಾವು
ಕೋವಿಡ್ ಆಸ್ಪತ್ರೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಐದು ರೋಗಿಗಳು ಸಜೀವ ದಹನಗೊಂಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
Read More » -
Latest
ಮಿಗ್-29 ವಿಮಾನ ಪತನ
ಮಿಗ್-29ಕೆ ತರಬೇತಿ ವಿಮಾನ ಅಪಘಾತಕ್ಕೀಡಾಗಿದ್ದು, ಅರಬ್ಬಿ ಸಮುದ್ರ ತೀರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ದುರಂತಕ್ಕೀಡಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
Read More » -
Latest
ಆತ್ಮಹತ್ಯೆಗೆ ಶರಣಾದ ಕೃಷಿ ಅಧಿಕಾರಿ
ಮಹಿಳಾ ಕೃಷಿ ಅಧಿಕಾರಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
Read More »