Havyaka habba
-
Latest
*ಎರಡು ಬಾರಿ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ನೀಚ ಪತಿ*
ಪತ್ನಿ ಒಂದೇ ರಾತ್ರಿ ಎರಡು ಬಾರಿ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಆಕೆಯನ್ನೇ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.
Read More » -
Karnataka News
ಯೂ ಟ್ಯೂಬ್ನ ಸೆಕ್ಸ್ ಜಾಹೀರಾತು ಪರೀಕ್ಷೆ ತಯಾರಿಗೆ ಅಡ್ಡಿಯಾಯಿತೆಂದು ಈ ವಿದ್ಯಾರ್ಥಿ ಮಾಡಿದ್ದೇನು ಗೊತ್ತೆ ?
ಯೂಟ್ಯೂಬ್ನಲ್ಲಿ ಬರುವ ಸೆಕ್ಸ್ ಸಂಬಂಧಿತ ಪ್ರಚೋದನಕಾರಿ ಜಾಹೀರಾತು ಪರೀಕ್ಷೆಯ ತಯಾರಿಗೆ ಅಡ್ಡಿಯಾಯಿತು ಎಂದು ಆರೋಪಿಸಿ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾನೆ. ಯೂಟ್ಯೂಬ್ನಿಂದ 75 ಲಕ್ಷ ಪರಿಹಾರ…
Read More » -
Latest
ಭಾರಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ರಾಜಧಾನಿ ಬೆಂಗಳೂರು ಸೇರಿದಂತೆ ಇಂದಿನಿಂದ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read More » -
ಚುನಾವಣೆಗಳ ಹಣೆಬರಹ ಮತ್ತು ರಾಜಕೀಯ ಸ್ಥಿತಿ-ಗತಿ
ಹಿಮಾಚಲ ಪ್ರದೇಶದಲ್ಲಿ 'ಭಾರತೀಯ ಜನತಾ ಪಾರ್ಟಿ' ಇನ್ನಿಲ್ಲದಂತೆ ನೆಲಕಚ್ಚಿದೆ. ಅದಕ್ಕೆ ಕಾರಣಗಳು,ಇವರು ಮಾಡಿಕೊಂಡ ಎಡವಟ್ಟುಗಳು ಏನೆಂಬುದನ್ನು ಅರ್ಥಮಾಡಿಕೊಂಡಲ್ಲಿ ಮಾತ್ರ ಅಲ್ಪ ಸ್ವಲ್ಪ ಉಸಿರನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಬಹುದು. ಇಲ್ಲವಾದರೆ…
Read More » -
Latest
2022ರಲ್ಲಿ 2 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ ಗಳ ಕಾರ್ಯಾಚರಣೆ ಸ್ಥಗಿತ
2022 ರಲ್ಲಿ ಸುಮಾರು 2,000 ಭಾರತೀಯ ಸ್ಟಾರ್ಟ್ಅಪ್ಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ವರದಿಯೊಂದು ಹೇಳಿದೆ.
Read More » -
Latest
ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ; ಐವರ ದುರ್ಮರಣ, 49 ಜನರಿಗೆ ಗಂಭೀರ ಗಾಯ
ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೊಟಗೊಂಡ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 49 ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.
Read More » -
Latest
ಕೇಂದ್ರ ಸಚಿವ ಅನುರಾಗ್ ಠಾಕೂರ್ ತವರು ಜಿಲ್ಲೆಯಲ್ಲೇ ಎಲ್ಲ 5 ಕಡೆ ಮುದುಡಿದ ಕಮಲ
ಕೇಂದ್ರ ಸಚಿವ ಅನುರಾಗ್ ಠಾಕೂರ್ ಜಿಲ್ಲೆಯ ಎಲ್ಲ 5 ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ
Read More » -
Latest
“ಗಡ್ಡ ಬಿಟ್ಟಿದ್ದೇ ತಪ್ಪಾಯ್ತು” ಎಂದ ರಣಬೀರ್ ಕಪೂರ್
ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಯಶಸ್ಸಿಗೆ ಅಡ್ಡ ಬಂದ ಗಡ್ಡದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಗೋತಾ ಹೊಡೆದ..
Read More » -
Latest
ಇದು ಪ್ರಧಾನಿ ಮೋದಿ ಜನಪ್ರಿಯತೆಗೆ ಸಾಕ್ಷಿ; ಗುಜರಾತ್ ಗೆಲುವಿಗೆ ಮಾಜಿ ಸಿ.ಎಂ ಯಡಿಯೂರಪ್ಪ ಹರ್ಷ
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಇದು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಜಾರಿಗೊಳಿಸಿದ ಯೋಜನೆಗಳ ದ್ಯೋತಕವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ…
Read More » -
Latest
ರಾಜೀನಾಮೆ ಘೋಷಿಸಿದ ಸಿಎಂ ಜೈರಾಮ್ ಠಾಕೂರ್
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದು, ಸಿಎಂ ಜೈರಾಮ್ ಠಾಕೂರ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
Read More »