Latest

ಬಿಕಿನಿಯಲ್ಲೇ ಏರ್ ಪೋರ್ಟ್ ಗೆ ಬಂದ ಮಹಿಳೆ ; ಶಾಕ್ ಆದ ಜನರು

ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಮಹಿಳೆಯೊಬ್ಬರು ಮಾಸ್ಕ್ ತೊಟ್ಟು, ಬಿಕಿನಿಯಲ್ಲಿಯೇ ಏರ್ ಪೋರ್ಟ್ ಗೆ ಆಗಮಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಅಮೆರಿಕಾದ ಮಿಯಾಮಿ ವಿಮಾನ ನಿಲ್ದಾಣಕ್ಕೆ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಂದಿದ್ದು, ವಿಮಾನ ನಿಲ್ದಾಣದಲ್ಲಿದ್ದ ಜನರು ದಂಗಾಗಿದ್ದಾರೆ. ಕೈಯಲ್ಲಿ ಬ್ಯಾಗ್ ಹಿಡಿದು, ಮಾಸ್ಕ್ ಧರಿಸಿ, ಹಸಿರು ಬಣ್ಣದ ಬಿಕಿನಿಯಲ್ಲಿ ಏರ್ ಪೋರ್ಟ್ ಗೆ ಬಂದ ಮಹಿಳೆ ಟಿಕೆಟ್ ಕೌಂಟರ್ ನಲ್ಲಿ ಏರ್ ಪೋರ್ಟ್ ಸಿಬ್ಬಂದಿಗಳ ಜೊತೆ ಎಲ್ಲಾ ಪ್ರಯಾಣಿಕರಂತೆ ಸಹಜವಾಗಿ ಚರ್ಚೆ ನಡೆಸಿದ್ದಾಳೆ.

Home add -Advt

ಏರ್ ಪೋರ್ಟ್ ನಲ್ಲಿ ಮಹಿಳೆಯ ಬಿಕಿನಿ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

5 ರೂಪಾಯಿ ನಾಣ್ಯ ನುಂಗಿದ್ದ ಬಾಲಕಿ; ದಾರುಣ ಸಾವು
ಬೆಳಗಾವಿಯಲ್ಲಿ ಲಾಠಿ ಚಾರ್ಜ್; ಪಾಲಿಕೆ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ

Related Articles

Back to top button