Kannada News
-
Kannada News
ಸಮಗ್ರ ಬೆಳಗಾವಿ ಜಿಲ್ಲೆ ಅಭಿವೃದ್ಧಿಯಾಗಲಿದೆ -ಬಾಲಚಂದ್ರ ಜಾರಕಿಹೊಳಿ
ಕ್ಷೇತ್ರದಲ್ಲಿರುವ ಪ್ರತಿ ಗ್ರಾಮಗಳ ಸಮಸ್ಯೆಗಳ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಿದ್ದು, ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
Read More » -
Kannada News
ಕನ್ನಡ ಕೃತಿಗಳು ಇಂಗ್ಲಿಷ್ ಗೆ ಅನುವಾದವಾಗಲಿ: ಡಾ. ವೆಂಕಟೇಶ ಮೂರ್ತಿ
ಗಾಳಿ ಬಂದಾಗ ತೂರಿಕೊಳ್ಳುವವರ ಸಂಖ್ಯೆ ಕನ್ನಡದಲ್ಲಿ ಬಹಳಷ್ಟಿದೆ. ಹೀಗಾಗಿ ನಿಜವಾದ ಗಟ್ಟಿ ಕಾಳುಗಳನ್ನು ಗುರುತಿಸುವ ಕೆಲಸವನ್ನು ಅಕಾಡೆಮಿಗಳು, ಟ್ರಸ್ಟ್ಗಳು, ಪ್ರತಿಷ್ಠಾನಗಳು ಗುರುತಿಸಬೇಕು ಎಂದು ಸಲಹೆ ನೀಡಿದರು.
Read More » -
Kannada News
ಶರಣರು ದಾನಿಗಳನ್ನು ಸಂಸ್ಕಾರ ಕೊಟ್ಟು ದಾಸೋಹಿಗಳನ್ನಾಗಿ ಮಾಡಿದ್ದಾರೆ
ದಾನ ಕೊಡುವವನ ಕೈ ಮೇಲೆ ಇರುತ್ತದೆ. ಅದಕ್ಕೆ ಅವನಿಗೆ ಅಹಂಕಾರ ಬರುತ್ತದೆ, ತಗೆದುಕೊಳ್ಳುವವನ ಕೈ ಕೆಳಗೆ ಇರುವುದರಿಂದ ದಾನಪಡೆದವನಿಗೆ ಕೀಳರಿಮೆ ಬರುತ್ತದೆ ಎಂದರಿತು ದಾನ ಎಂಬ ಪದಕ್ಕೆ …
Read More » -
Kannada News
ಒಳಪಂಗಡ ಮರೆತು ಸಂಬಂಧ ಬೆಳೆಸಿ -ಡಾ.ಪ್ರಭಾಕರ ಕೋರೆ ಸಲಹೆ
ಅಂಗದ ಮೇಲೆ ಲಿಂಗವ ಧರಿಸಿದವರನ್ನೆಲ್ಲ ಕೂಡಲಸಂಗಮನೆಂಬೆ ಎನ್ನುವ ಮಾತನ್ನು ಕ್ರಿಯೆಗಿಳಿಸಿದರೆ ನಮ್ಮ ಸಮಾದಲ್ಲಿ ಐಕ್ಯತೆ ಮೂಡುತ್ತದೆ ಎಂದೂ ಅವರು ಹೇಳಿದರು.
Read More » -
Kannada News
ಸೋಮವಾರ ಬೆಳಗಾವಿಯಲ್ಲಿ ಸಂಚಾರ ಬದಲಾವಣೆ
ಉಪ-ಚುನಾವಣೆಯ ಮತ ಎಣಿಕೆಯ ನಿಮಿತ್ತ ಬೆಳಗಾವಿ ನಗರದಲ್ಲಿ ಸೋಮವಾರ ಸಂಚಾರ ಮಾರ್ಗ ಬದಲಾವಣೆ ಹಾಗೂ ನಿರ್ಬಂಧ ಮಾಡಲಾಗಿದೆ.
Read More » -
Kannada News
Dr Vinay Dastikopp is appointed as Medical Director, BIMS
Dr. Vinaya Dastikoppa has been appointed as the Medical Director of Government Medical College- BIMS.
Read More » -
Kannada News
ಬಿಮ್ಸ್ ವೈದ್ಯಕೀಯ ನಿರ್ದೇಶಕರಾಗಿ ವಿನಯ ದಾಸ್ತಿಕೊಪ್ಪ
Dr Vinay Dastikopp is appointed as Medical Director, BIMS
Read More » -
Kannada News
ಸುಗಮ ಸಂಗೀತವೂ ಶಾಸ್ತ್ರೀಯ ಸಂಗೀತದಷ್ಟೇ ಕಠಿಣ
ಕೆಎಲ್ಇ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಸುಗಮಸಂಗೀತ ಮತ್ತು ಅದರ ಪ್ರಕಾರಗಳ ಕಾರ್ಯಾಗಾರ ನಡೆಯಿತು.
Read More »

