lakshmi hebbalkar
-
Latest
ಪ್ರಾಣ ಬಿಟ್ಟೇವು; ಪಿಂಚಣಿ ಬಿಡೆವು: NPS ಹೋರಾಚಕ್ಕೆ ಮತ್ತೊಂದು ಬಲಿ
ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ಮತ್ತೊಂದು ಬಲಿಯಾಗಿದೆ.
Read More » -
Kannada News
*NPS ಹೋರಾಟಗಾರರಿಗೆ ನಿರಾಸೆ; OPS ಜಾರಿ ಇಲ್ಲ; ಸರಕಾರ ಸ್ಪಷ್ಟನೆ*
ಹೊಸ ಪಿಂಚಣಿ ವ್ಯಾಪ್ತಿಗೆ ಬರುವ ನೌಕರರಿಗೆ ಈಗಾಗಲೇ ಹಲವಾರು ಸೌಲಭ್ಯ ನೀಡಲಾಗಿದೆ. ಒಪಿಎಸ್ ನೀಡುವ ಅವಶ್ಯಕತೆಯಿಲ್ಲ ಎಂದು ಸಮಿತಿಯು ವರದಿ ನೀಡಿದೆ ಎಂದುಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
Read More » -
Uncategorized
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ OPS ಜಾರಿ ಭರವಸೆ? ಡಿ.ಕೆ.ಶಿವಕುಮಾರ್ ಸುಳಿವು
ಹೊಸ ಪಿಂಚಣಿ ಯೋಜನೆ (NPS) ವಿರೋಧಿಸಿ ಹಳೇ ಪಿಂಚಣಿ ಯೋಜನೆಗೆ (OPS) ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ…
Read More » -
Latest
*ರಾಜ್ಯಾಧ್ಯಕ್ಷ ಷಡಕ್ಷರಿಗೆ NPS ನೌಕರರಿಂದ ಘೆರಾವ್*
ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ ಅವರಿಗೆ ಘೆರಾವ್ ಹಾಕಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
Read More » -
Latest
ಷಡಕ್ಷರಿ ವಿರುದ್ಧ ಸಿಡಿದೆದ್ದ NPS ನೌಕರರು; ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆ
ಏನೇ ಆದರೂ, ಅಧ್ಯಕ್ಷರಾದ ನಂತರ ಸರಕಾರಿ ನೌಕರರಿಗಾಗಿ ಹಲವಾರು ಒಳ್ಳೆಯ ಕೆಲಸ ಮಾಡುತ್ತ ಬಂದಿರುವ ಷಢಕ್ಷರಿ, ಎನ್ ಪಿಎಸ್ ವಿಚಾರವಾಗಿ ನೌಕರರ ಆಕ್ರೋಶಕ್ಕೆ ತುತ್ತಾಗಿರುವುದು ದುರಾದೃಷ್ಟವೇ ಸರಿ.…
Read More » -
Latest
ಸರಕಾರಿ ನೌಕರರಿಗೆ ಬಿಗ್ ಶಾಕ್: ಉಲ್ಟಾ ಹೊಡೆದ CM ಬೊಮ್ಮಾಯಿ
ತಮ್ಮದೇ ಹಳಿಕೆಯಿಂದ ಹಿಂದೆ ಸರಿಯುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರಕಾರಿ ನೌಕರರಿಗೆ ದೊಡ್ಡ ಶಾಕ್ ನೀಡಿದ್ದಾರೆ.
Read More » -
Latest
ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಅರ್ಹತೆ, ಸೇರುವ ಪ್ರಕ್ರಿಯೆ ಮತ್ತು ವಿಧಗಳು
ಪುರುಷರು ಮತ್ತು ಮಹಿಳೆಯರು ಇದನ್ನು ಉಳಿತಾಯ-ಹೂಡಿಕೆ ಅಥವಾ ನಿವೃತ್ತಿಯ ನಂತರದ ಸಾಧನವಾಗಿ ಬಳಸಬಹುದು. ಇದನ್ನು ಮೊದಲು ಸರ್ಕಾರಿ ನೌಕರರಿಗೆ ಮಾತ್ರ ರಚಿಸಲಾಗಿತ್ತು, ಆದರೆ ಮೇ 2009 ರಿಂದ,…
Read More » -
Latest
NPS ರದ್ದು: ಸುಳಿವು ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ – ಸರಕಾರಿ ನೌಕರರಿಗೆ ಖುಷಿ ಸುದ್ದಿ
ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ (NPS) ರದ್ದು ಮಾಡಿ ಹಳೆ ಪಿಂಚಣಿ ಯೋಜನೆ (OPS) ಜಾರಿಗೊಳಿಸುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
Read More » -
ಸ್ಫೋಟಗೊಂಡಿದೆ NPS ಸರಕಾರಿ ನೌಕರರ ಸಹನೆ; ಗಾಂಧೀ ಜಯಂತಿಯ ದಿನ ಉಪವಾಸ ಸತ್ಯಾಗ್ರಹ
2006ರ ನಂತರ ನೇಮಕಗೊಂಡಿರುವ ನೌಕರರಿಗೆ ಪಿಂಚಣಿ ಯೋಜನೆ ರದ್ದು ಮಾಡಿ ಎನ್ ಪಿಎಸ್ (National pension scheme) ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಇದು ಮಾರುಕಟ್ಟೆ ರಿಸ್ಕ್ ಒಳಗೊಂಡಿರುವುದರಿಂದ…
Read More » -
Kannada News
NPS ರದ್ದು ಮಾಡಿ, OPS ಜಾರಿ ಮಾಡಿ
ರಾಜ್ಯ ಸರ್ಕಾರಿ ನೌಕರರಿಗೆ ಈಗಿರುವ ನೂತನ ಪಿಂಚಣಿ ಯೋಜನೆಯನ್ನು ಹಿಂಪಡೆದು ೨೦೦೬ಕ್ಕೂ ಮೊದಲು ಇದ್ದಂತೆ ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರೂ ಸೇರಿದಂತೆ ವಿವಿಧ…
Read More »