Milk rate
-
Kannada News
ಉಮೇಶ ಕತ್ತಿ ಕಾಯುವುದು ಇನ್ನು ಎರಡೇ ದಿನ! -Pragativahini Exclusive
ಸಧ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಮತ್ತೊಮ್ಮೆ ಬೆಳಗಾವಿ ರಾಜಕಾರಣಿಗಳಿಂದಲೇ ಸರಕಾರ ಆಪತ್ತಿಗೆ ಸಿಲುಕುವ ಲಕ್ಷಣ ಕಾಣುತ್ತಿದೆ. ಆದರೆ ಈಬಾರಿ ಜಾರಕಿಹೊಳಿ ಬೆಂಕಿಗಿಂತ ಕತ್ತಿ ಹರಿತ ಜೋರಾಗಿದೆ.
Read More » -
Kannada News
2 ದಿನದಲ್ಲಿ ಬೆಳಗಾವಿ ನಗರಕ್ಕೆ ಕುಡಿಯುವ ನೀರು
ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ತಿಂಗಳ ವೇತನ ನೀಡುವುದಾಗಿ ಅನಿಲ ಬೆನಕೆ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.
Read More » -
Kannada News
ಬೋಟ್ ಮೂಲಕ 17 ಕುಟುಂಬ ಹೊರತಂದ ಶಾಸಕ ಅಭಯ ಪಾಟೀಲ
ನಗರದಲ್ಲಿ ಪ್ರವಾಹ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ವಿಕೋಪಕ್ಕೆ ಹೋಗುತ್ತಿದೆ. ನಗರದ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮತ್ತು ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರವಾಹ ಸಂತ್ರಸ್ತರ…
Read More » -
Kannada News
ಅಕ್ಷರಶಃ ಕಾರ್ಯಾಚರಣೆಗಿಳಿದ ಇಬ್ಬರು ಶಾಸಕರು
ಇಲ್ಲಿಯ ಇಬ್ಬರು ಶಾಸಕರು ಸೋಮವಾರ ಮತ್ತು ಮಂಗಳವಾರ ಅಕ್ಷರಶಃ ರಸ್ತೆಯಲ್ಲೇ ಇದ್ದರು. ಮಳೆಯ ನೀರಿನಿಂದ ಆವೃತವಾಗಿರುವ ನಗರದ ವಿವಿಧ ಬಡಾವಣೆಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದ ಶಾಸಕರು ಮೊಣಕಾಲಿನವರೆಗಿನ ನೀರಿನಲ್ಲೇ…
Read More » -
Kannada News
370ನೇ ವಿಧಿ ರದ್ಧು -ಯಾರು ಏನೆಂದರು?
ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ಧುಪಡಿಸಲು ನಿರ್ಧಾರ ಕೈಗೊಂಡಿರುವುದನ್ನು ಹಲವರು ಸ್ವಾಗತಿಸಿದ್ದಾರೆ.
Read More » -
Kannada News
ಕೊನವಾಳ ಗಲ್ಲಿ ನಾಲಾ ಪರಿಶೀಲಿಸಿದ ಶಾಸಕ ಅನಿಲ ಬೆನಕೆ
ಕೊನವಾಳ ಗಲ್ಲಿ ನಾಲಾ ಪರಿಶೀಲಿಸಿದ ಶಾಸಕ ಅನಿಲ ಬೆನಕೆ ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶಾಸಕ ಅನಿಲ ಬೆನಕೆ ನಗರದಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಕೊನವಾಳ…
Read More » -
Kannada News
ಸಾಂಕ್ರಾಮಿಕ ರೋಗಗಳ ಜಾಗೃತಿ ರ್ಯಾಲಿಗೆ, ಶಾಸಕ ಅನಿಲ ಬೆನಕೆ ಚಾಲನೆ
ಸಾಂಕ್ರಾಮಿಕ ರೋಗಗಳ ಜಾಗೃತಿ ರ್ಯಾಲಿಗೆ, ಶಾಸಕ ಅನಿಲ ಬೆನಕೆ ಅವರಿಂದ ಚಾಲನೆ - Infectious Disease Awareness Rally, run by MLA Anila Benake
Read More » -
Kannada News
ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಶಾಸಕ ಅನಿಲ ಬೆನಕೆ ಚಾಲನೆ
ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಶಾಸಕ ಅನಿಲ ಬೆನಕೆ ಚಾಲನೆ - Installation of clean drinking water unit
Read More » -
Kannada News
ಶಾಂತಿಸಾಗರ ಶತಾಬ್ದಿ ಎಕ್ಸಪ್ರೆಸ್ ಎಂದು ನಾಮಕರಣ ಮಾಡಿ
ದಕ್ಷಿಣ ಭಾರತ ಜೈನ ಸಭೆಯ ೯೯ ನೇ ನೈಮಿತ್ತಿಕ ಅಧಿವೇಶನ ಮತ್ತು ವಿವಿಧ ಪುರಸ್ಕಾರಗಳ ವಿತರಣಾ ಸಮಾರಂಭ
Read More » -
Latest
ರಾತ್ರಿಯಿಡೀ ಸದನದಲ್ಲೇ ಮಲಗಿದ ಬಿಜೆಪಿ ಶಾಸಕರು
ವಿರೋಧ ಪಕ್ಷದ ನಾಯಕರೂ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲ ಶಾಸಕರೂ ಅಲ್ಲೇ ಊಟ ಮಾಡಿ ನಿದ್ದೆ ಮಾಡಿದರು.
Read More »