National

*ಷೇರು ಮಾರುಕಟ್ಟೆಯಲ್ಲಿ ಚೇತರಿಕೆ: ಸೆನ್ಸೆಕ್ಸ್, ನಿಫ್ಟಿ ಅಂಕಗಳಲ್ಲಿ ಭಾರಿ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಭಾರತ-ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಣವಾಗಿದ್ದ ಬಳಿಕ ಭಾರಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಇದೀಗ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆ ಬಳಿಕ ಚೇತರಿಕೆ ಕಂಡಿದೆ.

ಭಾರತೀಯ ಮಾನದಂದ ಇಕ್ವಿಟಿ ಸೂಚ್ಯಂಕಗ್ಳಾದ ಬಿಎಸ್ ಇ, ಸೆನ್ಸೆಕ್ಸ್, ನಿಫ್ಟಿ ಇಂದು ಬೆಳಿಗ್ಗೆಯಿಂದಲೇ ಏರಿಕೆ ಕಂಡಿವೆ.

ಬೆಳಿಗ್ಗೆ 9:35ಕ್ಕೆ ಬಿಎಸ್ ಇ ಸೆನ್ಸೆಕ್ಸ್ 2,013 ಪಾಯಿಮ್ಟ್ ಗಳಷ್ಟು ಅಥವಾ 2.53%ರಷ್ಟು ಏರಿಕೆಯಾಗಿ 81,468ಕ್ಕೆ ತಲುಪಿದೆ. ನಿಫ್ಟಿ 50,608 ಪಾಯಿಂಟ್ ಗಳು ಅಥವಾ 2.53% ಏರಿಕೆಯಾಗಿದ್ದು, 24,616 ಅಂಶಗಳಿಗೆ ತಲುಪಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button