nikhil kumar
-
Kannada News
ಬರೀ ಒಂದು ಕ್ಯಾಚ್ ನಲ್ಲಿ ಖ್ಯಾತಿಯನ್ನೇ ಬಾಚಿದ ಬೆಳಗಾವಿ ಯುವಕ
ಅದೃಷ್ಟ ಒಲಿದು ಬಂತೆಂದರೆ ಅದ್ಯಾವನೂ ಅಡ್ಡ ಹಾಕಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿನ ಯುವ ಕ್ರಿಕೆಟ್ ಆಟಗಾರರೊಬ್ಬರು ಸಾಬೀತುಪಡಿಸಿದ್ದಾರೆ.
Read More » -
Latest
ಉಪಗ್ರಹದ ಚಿತ್ರದಲ್ಲಿ ಮೂಡಿಬಂತು ಭೂಕಂಪದ 300 ಕಿ.ಮೀ. ಉದ್ದದ ಬಿರುಕು
ಟರ್ಕಿಯಲ್ಲಿ ಸಂಭವಿಸಿದ ಭಯಾನಕ ಭೂಕಂಪದ ಬೆನ್ನಲ್ಲೇ ಉಪಗ್ರಹ ದಾಖಲಿಸಿದ ಚಿತ್ರವೊಂದು ಬೆಚ್ಚಿಬೀಳುವಂತೆ ಮಾಡಿದೆ.
Read More » -
Latest
5 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾವಣೆಯಾದ ಟೆಸ್ಲಾ ಕಾರು ಕ್ರಮಿಸಿದ್ದು 400 ಕೋಟಿ ಕಿ.ಮೀ.
2018 ರ ಫೆಬ್ರವರಿಯಲ್ಲಿ ಸ್ಪೇಸ್ಎಕ್ಸ್ನ ಫಾಲ್ಕನ್ ಹೆವಿ ರಾಕೆಟ್ಗೆ ಪರೀಕ್ಷಾರ್ಥ ಬಾಹ್ಯಾಕಾಶಕ್ಕೆ ಉಡಾವಣೆಯಾಗಿದ್ದ ಎಲೋನ್ ಮಸ್ಕ್ ಅವರ ವೈಯಕ್ತಿಕ ಟೆಸ್ಲಾ ರೋಡ್ಸ್ಟರ್ ಈವರೆಗೆ 400 ಕೋಟಿ ಕಿಲೋಮೀಟರ್ಗಳಿಗಿಂತ…
Read More » -
ಮೊದಲ ಟೆಸ್ಟ್ ಗೆದ್ದ ಭಾರತ; ಭಾರತದ ನೆಲದಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸಿದ ಆಸ್ಟ್ರೇಲಿಯಾ
ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ನ ಮೂರನೇ ದಿನವಾದ ಶನಿವಾರ ಭಾರತ ತಂಡ ಆಸ್ಟ್ರೇಲಿಯಾವನ್ನು ಇನಿಂಗ್ಸ್ ಮತ್ತು 132 ರನ್ಗಳಿಂದ ಸೋಲಿಸಿತು.
Read More » -
Latest
ಭಾರತ- ಆಸ್ಟ್ರೇಲಿಯಾ 3ನೇ ಟೆಸ್ಟ್ ಧರ್ಮಶಾಲಾದಿಂದ ಎತ್ತಂಗಡಿ?
ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಆಯೋಜನೆಗೊಂಡಿದ್ದ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಅನ್ನು ಸ್ಥಳಾಂತರಿಸುವ ಸಾಧ್ಯತೆಗಳು ಎದುರಾಗಿವೆ.
Read More » -
Latest
ಇಸ್ರೋದಿಂದ 3 ಉಪಗ್ರಹಗಳನ್ನು ಹೊತ್ತ ಹೊಸ ರಾಕೆಟ್ SSLV-D2 ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 3 ಉಪಗ್ರಹಗಳನ್ನು ಹೊತ್ತ ಹೊಸ ರಾಕೆಟ್ SSLV-D2ನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.
Read More » -
Latest
Flipkart ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್
1,100 ಕೋಟಿ ರೂ. ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲಿಪ್ಕಾರ್ಟ್ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
Read More » -
Latest
ವಿಮಾನದಲ್ಲಿ ಯೆರ್ರಾಬಿರ್ರಿ ಬಡಿದಾಡಿದ ಮಹಿಳಾಮಣಿಗಳು
ಬಸ್, ಟೆಂಪೊಗಳಲ್ಲಿ ಕಿಟಕಿ ಬದಿ ಸೀಟ್ ಗಾಗಿ ಹಠ ಹಿಡಿದು ಮಕ್ಕಳು ಗುದ್ದಾಡುವುದನ್ನು ಸಾಮಾನ್ಯವಾಗಿ ಕಂಡಿರಬಹುದು. ಆದರೆ ಇಲ್ಲಿಬ್ಬರು ನಾರಿಮಣಿಗಳು ವಿಮಾನದಲ್ಲಿ ಕಿಟಕಿ ಬದಿ ಸೀಟ್ ಗಾಗಿ…
Read More » -
Latest
ಬೆಟ್ಟಿಂಗ್ ಹಾಗೂ ಸಾಲ ನೀಡುವ ಆ್ಯಪ್ ಗಳಿಗೆ ಶೀಘ್ರವೇ ನಿಷೇಧ
ಚೀನಾ ಲಿಂಕ್ಗಳೊಂದಿಗೆ ಬೆಟ್ಟಿಂಗ್ ಹಾಗೂ ಸಾಲ ನೀಡುವ ಆ್ಯಪ್ ಗಳ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರ ಸಜ್ಜಾಗಿದೆ.
Read More » -
Latest
ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ 21 ತಿಂಗಳ ನಿಷೇಧ
ಭಾರತೀಯ ಜಿಮ್ನಾಸ್ಟಿಕ್ಸ್ ಪೋಸ್ಟರ್ ಗರ್ಲ್ ದೀಪಾ ಕರ್ಮಾಕರ್ ಅವರಿಗೆ ಇಂಟರ್ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ITA), 21 ತಿಂಗಳ ಅವಧಿಗೆ ಅಮಾನತುಗೊಳಿಸಿದೆ.
Read More »