National

*ಸೇನೆಗೆ ಪರಮಾಧಿಕಾರ ನೀಡಿದ ಭೂಸೇನಾ ಮುಖ್ಯಸ್ಥ ಉಪೇಂದ್ರ*

ಭಾರತ ಹಾಗೂ ಪಾಕಿಸ್ತಾ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಯುದ್ಧವ ವಾತಾವರಣ ನಿರ್ವಾಣವಾಗಿದೆ. ಈ ಹೆನ್ನಲ್ಲೇಯಲ್ಲಿ ಭೂಸೇನೆ ಮುಖ್ಯಸ್ಥ ಉಪೇಂದ್ರ ಸೇನೆಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.

ಪಾಕ್ ಸೇನೆ ಹಾಗೂ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸೇನೆಗೆ ಪರಮಾಧಿಕಾರವನ್ನು ಭೂಸೇನೆ ಮುಖ್ಯಸ್ಥರು ನೀಡಿದ್ದಾರೆ. ಯಾವುದೇ ಪರಿಸ್ಥಿತಿ ಬಂದರೂ ಮುಕ್ತವಾಗಿ ಎದುರಿಸುವ್ಂತೆ ಸೂಚನೆ ನೀಡಿದ್ದಾರೆ.

ಅಗತ್ಯವಿದ್ದರೆ ಹೆಚ್ಚುವರಿ ಯೋಧರನ್ನು ಕಳಿಹಿಸುವುದಾಗಿ ಅಭಯ ನೀಡಿದ್ದಾರೆ.

*ಐಪಿಎಲ್ ಪಂದ್ಯ ರದ್ದು ಮಾಡಿದ ಬಿಸಿಸಿಐ*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button