Kannada NewsKarnataka NewsLatest

ಜಗನ್ನಾಥ ರಥ ಯಾತ್ರೆ: ರಥ ಎಳೆದ ಡಾ.ಸೋನಾಲಿ ಸರ್ನೋಬತ್, ಡಾ.ಅಂಜಲಿ ನಿಂಬಾಳಕರ್

Home add -Advt

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರದಲ್ಲಿ ಶನಿವಾರ ಸಂಜೆ ನಡೆದ ಜಗನ್ನಾಥ ರಥ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮತ್ತು ಶಾಸಕಿ ಡಾ.ಅಂಜಲಿ ನಿಂಬಾಳಕರ್ ಭಾಗವಹಿಸಿ ರಥವನ್ನು ಎಳೆದರು.

ಶ್ರೀಕೃಷ್ಣನ ಕರ್ಮಯೋಗ ಮತ್ತು ರಾಜಯೋಗಗಳ ಕುರಿತು ಸೋನಾಲಿ ಸರ್ನೋಬತ್ ಮಾತನಾಡಿದರು.

ಸಾವಿರಾರು ಜನರು ಪಾಲ್ಗೊಂಡು ರಥ ಸೇವೆ ಸಲ್ಲಿಸಿದರು.

ಶಿಶುಪಾಲನಾ ರಜೆ: ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದ ಹೊರಟ್ಟಿ

 

Related Articles

Back to top button