Technical Advisor
-
ಮತ್ತೆ ಕಲ್ಯಾಣದ ನಿಜ ಉದ್ದೇಶವೇನು?
ಮತ್ತೆ ಕಲ್ಯಾಣವೆಂದರೆ ಬಸವ ತತ್ವ ಪ್ರಚಾರ ಮಾಡುವ ಕೆಲಸವೊಂದೇ ಅಲ್ಲ. ಸಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿ ಅವುಗಳನ್ನು ಬೇರು ಸಹಿತ ಹೋಗಲಾಡಿಸುವುದೇ ಅಗಿದೆ
Read More » -
Kannada News
ಧರ್ಮಜಾಗೃತಿ ಮಾಡುವ ಮಠಗಳೆ ನಿಜವಾದ ಮಠಗಳು
ಬೆಳಗಾವಿ ನಗರದ ಸುಮಾರು ಐದುನೂರಾ ಏಂಟು ಮಹಿಳೆಯರಿಗೆ ಶ್ರೀಚಕ್ರವನ್ನು ಮತ್ತು ವಸ್ತ್ರವನ್ನು ಉಡಿತುಂಬುವ ಕಾರ್ಯಕ್ರಮ ಜರುಗಿತು.
Read More » -
ಹೊರಟಳೆ ಗೌರಮ್ಮ ತನ್ನಪ್ಪನ ಸಂಗಾತಾ… ಜೈ ಜಯಾ ಜೈ ಮಂಗಳಾ
ವೈಭವ ವೈಭೋಗಗಳಿಂದ ಮೆರೆದು ತವರಿಗೂ ವೈಭವದ ಆಶಿರ್ವಾದ ಮಾಡಿ ಹೋಗುತ್ತಾಳೆ. ಅದೇ ಗೌರಿ ತದಿಗೆ.
Read More » -
Kannada News
ನಟಿಸುವ ಜನಗಳ ಮಧ್ಯೆ ನಿರ್ದೇಶಕನಂತೆ ಬದುಕಬೇಕು : ಹುಕ್ಕೇರಿ ಶ್ರೀ
ಯಾರು ಏನು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಜನಗಳು ಇರುವುದಿಲ್ಲ. ಅವರಿಗೆ ನಾವು ಏನು ಹೇಳಿದರೂ ಅರ್ಥ ಕೂಡ ಆಗುವುದಿಲ್ಲ.
Read More » -
Kannada News
ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ
ಪ್ರವಾಹ ಸಂತ್ರಸ್ತರು ಧೃತಿಗೇಡಬೇಡಿ. ಕಳೆದುಕೊಂಡ ಜಾಗದಲ್ಲಿಯೇ ಮರಳಿ ಸಂಪಾದಿಸಿ ಮಾದರಿ ಜೀವನ ಸಾಗಿಸಿ ಎಂದು ಅವರು ಹೇಳಿದರು.
Read More » -
Kannada News
ಮತ್ತೆ ಕಲ್ಯಾಣ ಇಡಿ ಮನುಕುಲದ ಅಭಿಯಾನ
ಮತ್ತೆ ಕಲ್ಯಾಣ’ ಏಕಮುಖಿ ಕಾರ್ಯಕ್ರಮಲ್ಲ. ಇಲ್ಲಿ ಪ್ರಶ್ನೆ, ಸಂವಾದ ಚರ್ಚೆಗಳಿಗೆ ಅವಕಾಶವಿದೆ. ಒಬ್ಬರು ಆಡಿದ ಮಾತುಗಳನ್ನು ಒಪ್ಪಲೇ ಬೇಕು ಎಂದೇನೂ ಇಲ್ಲ
Read More » -
Kannada News
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಭಾಷೆ ಸಂಸ್ಕೃತ
ಸಂಸ್ಕೃತವನ್ನು ಎಲ್ಲರೂ ಮಾತನಾಡುರುವುದರಿಂದ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ವಿದ್ವಾನ ಸಂಪತಕುಮಾರ ಶಾಸ್ತ್ರೀ ಹೇಳಿದರು.
Read More » -
Kannada News
ಸಂತ್ರಸ್ಥರಿಗೆ ಹಾಲುಗ್ಗಿ ಉಣಿಸಿದ ಹುಕ್ಕೇರೀಶ
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾವಿರಾರು ಸಂತ್ರಸ್ತರಿಗೆ ಹಾಲುಗ್ಗಿ, ಅನ್ನ, ಸಾರು ಉಣಿಸಿ ಸಂತೈಸಿದರು.
Read More » -
Kannada News
ಲಲಿತಾ ಆರಾಧನಾ ಮಂಡಳಿಯಿಂದ ಕುಂಕುಮಾರ್ಚನೆ
ಲಲಿತಾ ಆರಾಧನಾ ಮಂಡಳಿಯಿಂದ ಕುಂಕುಮಾರ್ಚನೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಹನುಮಾನ್ ನಗರದ ಲಲಿತಾ ಆರಾಧನಾ ಮಂಡಳಿ ವತಿಯಿಂದ ಮಂಗಳವಾರ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು. ಕಳೆದ 15 ವರ್ಷದಿಂದಲೂ…
Read More » -
Kannada News
ನೂತನ ಎಸ್ಪಿಗೆ ತವರಿನ ಸನ್ಮಾನ
ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಗೆ ಆಗಮಿಸಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು.
Read More »