Belagavi NewsBelgaum News

*ಬೆಳಗಾವಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ಹಿಡಕಲ್ ಮುಖ್ಯ ಕೊಳವೆಯಲ್ಲಿ ಸೋರಿಕೆ ಉಂಟಾಗಿದ್ದು, ಸೆ.19 ರಂದು ತುರ್ತು ರಿಪೇರಿ ಕಾರ್ಯ ಕೈಗೊಂಡಿರುವುದರಿಂದ ನಗರದ ಪ್ರಾತ್ಯಕ್ಷಿಕ ವಲಯಗಳು, ಬಿಮ್ಸ್ ಆಸ್ಪತ್ರೆ. ಕೆ.ಎಲ್.ಇ ಆಸ್ಪತ್ರೆಗಳು ಸೇರಿದಂತೆ ಇಡೀ ಬೆಳಗಾವಿ ನಗರಕ್ಕೆ ಸೆ.20 ರಂದು ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕುಸ್ಟೆಂಪ್- ಕೆ.ಯು.ಐ.ಡಿ.ಎಫ್.ಸಿ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button