Kannada NewsKarnataka News

ಏ.11ರಿಂದ ಖನಗಾವಿ ಗ್ರಾಮ ದೇವಿಯರ ಜಾತ್ರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಖನಗಾವಿ ಬಿಕೆ ಗ್ರಾಮದ ಜಾತ್ರಾ ಮಹೋತ್ಸವ ಏಪ್ರಿಲ್ 11ರಿಂದ 15ರ ವರೆಗೆ ನಡೆಯಲಿದೆ.

ಗ್ರಾಮ ದೇವತೆಯರಾದ ಹುಲ್ಲೆಮ್ಮಾ ದೇವಿ ಹಾಗೂ ಕರೆಮ್ಮಾ ದೇವಿ ಜಾತ್ರೆ ವಿಜ್ರಂಭಣೆಯಿಂದ ನಡೆಯಲಿದ್ದು, ಭಕ್ತರು ಆಗಮಿಸಿ ದೇವಿಯ ಆಶಿರ್ವಾದ ಪಡೆಯಬೇಕು ಎಂದು ದೇವಸ್ಥಾನ ಕಮಿಟಿಯವರು ಕೋರಿದ್ದಾರೆ.

Home add -Advt

5 ವರ್ಷಕ್ಕೊಮ್ಮೆ ಗ್ರಾಮ ದೇವತೆಯರ ಜಾತ್ರೆ ನಡೆಯುತ್ತದೆ.

​ಬೃಹದಾಕಾರದ ಛತ್ರಪತಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಗೆ ದಿನಗಣನೆ: ಪರಿಶೀಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

Related Articles

Back to top button