ಪ್ರವಾಹದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಮುನ್ನೆಚ್ಚರಿಕೆಗಳು; ತಪ್ಪದೆ ಕೇಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪ್ರವಾಹದ ಸಂದರ್ಭದಲ್ಲಿ ಎಷ್ಟು ಹಿಂಸೆಗಳನ್ನು ಅನುಭವಿಸಿದ್ದಾರೋ ಅನುಭವಿಸಿದವರಿಗೇ ಗೊತ್ತು. ಲಕ್ಷಾಂತರ ಜನ ಉಟ್ಟ ಬಟ್ಟೆಯಲ್ಲೇ ಮನೆಯಿಂದ ಓಡಿ ಬಂದಿದ್ದಾರೆ. ಕುಡಿಯಲು, ನೀರಿಲ್ಲ, ತಿನ್ನಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ, ಕೈಯಲ್ಲಿ ಕಾಸಿಲ್ಲ. ಇಂತಹ ಸಂದರ್ಭವನ್ನು ಪ್ರವಾಹ ಸಂತ್ರಸ್ತರು ಎದುರಿಸಿದ್ದಾರೆ.
ಆದರೆ ಇದಕ್ಕಿಂತ ಕೆಟ್ಟ ಪರಿಸ್ಥಿತಿ, ಅಸಹನೀಯ ಸ್ಥಿತಿ ಇನ್ನು ಮುಂದೆ ಇದೆ. ಪ್ರವಾಹ ಇಳಿದ ನಂತರದ ಪರಿಸ್ಥಿತಿ ಊಹೆಗೂ ನಿಲುಕದ್ದು. ಅಂತಹ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ? ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು? ವೈಯಕ್ತಿಕ ಹಾಗೂ ಸಾಮೂಹಿಕ ಸುರಕ್ಷತೆಗೆ ಏನೇನು ಮಾಡಬೇಕು? ಏನನ್ನು ಮಾಡಬಾರದು?
ಈ ಎಲ್ಲ ವಿಷಯಗಳನ್ನು ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಆಡಿಯೋ ಕ್ಲಿಪಿಂಗ್ಸ್ ಮೂಲಕ ತಿಳಿವಳಿಕೆ ನೀಡುವ ಪ್ರಯತ್ನ ಮಾಡಿದೆ. 4 ಅತ್ಯಂತ ಮಹತ್ವದ ಆಡಿಯೋ ಕ್ಲಿಪಿಂಗ್ಸ್ ಗಳು ಇಲ್ಲಿವೆ. ಎಲ್ಲವನ್ನೂ ತಪ್ಪದೆ ಕೇಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತವಾಗಿಡಿ. ಇದನ್ನು ಎಲ್ಲರಿಗೂ ಶೇರ್ ಮಾಡಿ.
1.
2.
3.
4.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ