ಗೋಕಾಕನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ಖಿಲಾರಿ ಗ್ಯಾಂಗ್ ಬಲೆಗೆ
ಪ್ರಗತಿವಾಹಿನಿ ಸುದ್ದಿ, ಗೋಕಾಕ: 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ, ಹಲವು ವರ್ಷಗಳಿಂದ ಗೋಕಾಕನ್ನು ಬೆಚ್ಚಿ ಬೀಳಿಸಿದ್ದ ಕುಖ್ಯಾತ ಬೆಣಚಿನಮರಡಿ ಖಿಲಾರಿ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಕಳೆದ ತಿಂಗಳು ಶಿಕ್ಷಕರ ದಿನಾಚರಣೆ ದಿನ ಇಬ್ಬರನ್ನು ಸುಲಿಗೆ ಮಾಡಿ, ಮಹಿಳೆಯ ಅತ್ಯಾಚಾರ ಮಾಡಿದ ಪ್ರಕರಣದ ತನಿಖೆ ಸಂದರ್ಭದಲ್ಲಿ ಇಡೀ ಪ್ರಕರಣ ಬೆಳಕಿಗೆ ಬಂದಿದ್ದು, ಗ್ಯಾಂಗ್ ಬಲೆಗೆ ಬಿದ್ದಿದೆ. ಗ್ಯಾಂಗ್ ನ ನಾಲ್ವರು ಬೇರೆ ಪ್ರಕರಣ ಸಂಬಂಧ ಈಗಾಗಲೆ ಬಂಧನದಲ್ಲಿದ್ದು, ಇನ್ನೋರ್ವ ಅಪಘಾತ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಹಲವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಹಿಂದಿನ ಗೋಕಾಕದ ಎಸ್.ಪಿ ಸರ್ಕಾರ ಗ್ಯಾಂಗಿನವರ ಜೊತೆಗೆ ಈ ಬೆಣಚಿನಮರಡಿ ಖಿಲಾರಿ ಗ್ಯಾಂಗ್ ಸಹ ಶಾಮೀಲಾಗಿತ್ತು ಎನ್ನುವ ಅಂಶ ಕೂಡ ಬಯಲಾಗಿದೆ.
ಪ್ರಕರಣದ ವಿವರ
ದಿನಾಂಕ 05-09-2023 ರಂದು ಮಹಿಳೆಯ ಮೇಲೆ ಅತ್ಯಾಚಾರ-ಸುಲಿಗೆ ಜರಗಿದ್ದು ಈ ಕುರಿತು ದಿನಾಂಕ 29-09-2023 ರಂದು ಪಿರ್ಯಾದಿಯು ಕೊಟ್ಟ ದೂರಿನ ಆಧಾರದ ಮೇಲೆ ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 132/2023 ಕಲಂ-341, 342, 384, 376(ಡಿ), 506 ಸಹ ಕಲಂ 149 ಐಪಿಸಿ, ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ ಸದರಿ ಪ್ರಕರಣದ ಸಾರಂಶ ‘ಸಪ್ಟೆಂಬರ 5 ಶಿಕ್ಷಕರ ದಿನಾಚರಣೆಯೆಂದು ಒಬ್ಬ ಆರೋಪಿತನು ತನ್ನ ಪರಿಚಯದ ಮಹಿಳೆ ಮತ್ತು ಒಬ್ಬ ಪುರುಷನನ್ನು ಗೋಕಾಕ ಬಸ್ಟ್ಯಾಂಡದಿಂದ ಚಹಾ ಮತ್ತ ನಾಸ್ಟಾ ಮಾಡಿಸುವ ನೆಪದಲ್ಲಿ ಅವರನ್ನು ಮಸಲಾಯಿಸಿ ಎಲ್.ಇ.ಟಿ ಕಾಲೇಜ ರೋಡಿನ ಆಧಿತ್ಯ ನಗರದ ಆರೋಪಿತರ ರೂಮಿಗೆ ಕರೆದುಕೊಡು ಬಂದು ರೂಮಲ್ಲಿ ಮಹಿಳೆ ಮತ್ತು ಪುರುಷನನ್ನು ಕೂಡಿ ಹಾಕಿ ಹೊರಗಡೆಯಿಂದ ಚಿಲಕ ಹಾಕಿಕೊಂಡು ಹೋದ ನಂತರ ಈ ಹಿಂದೆ ಆರೋಪಿತರು ಪ್ಲಾನ್ ಮಾಡಿಕೊಂಡ ಪ್ರಕಾರ 4 ರಿಂದ 5 ಜನ ಆರೋಪಿತರು ರೂಮಿಗೆ ಬಂದು ರೂಮಿನ ಬಾಗಿಲು ಬಡಿದು ಕದ ತಗೆದು ಒಳಗೆ ಬಂದು ನೀವು ಯಾರು ನಮ್ಮ ರೂಮಲ್ಲಿ ಎನ್ ಮಾಡ್ತಾಯಿದ್ರಿ ಅಂತಾ ಕೇಳಿ ಮಹಿಳೆ ಮತ್ತು ಮರಷನ್ನು ಬಡಿದು, ಚಾಕು-ಜಂಭೆ ತೋರಿಸಿ ಹೆದರಿಸಿ ಮಾಸ್ತರನ ಕಿಸ್ಕಾದಾಗ ಇದ್ದ 2000/- ರೂಪಾಯಿ ರೊಕ್ಕಾ, ಪರ್ಸ, ಎ.ಟಿ.ಎಮ್. ಮೊಬೈಲ್ ಕಸಿದುಕೊಂಡು ಆ ಮೇಲೆ ಮಹಿಳೆಯ ಕಪಾಳಕ ಬಡಿದು ಅವಳ ಹತ್ತಿರ ಇದ್ದ 2000/- ರೂ ರೊಕ್ತಾ, ಕಿವಿಯಲ್ಲಿದ್ದ ಓಲೆಗಳನ್ನು, ಪರ್ಸ, ಮೊಬೈಲ ಕಸಿದುಕೊಂಡು ನಮಗೆ 2 ಲಕ್ಷ ರೊಕ್ಕಾ ಕೊಟ್ರೆ ಬಿಡುತ್ತೇವೆ ಅಂತಾ ಹೆದರಿಸಿ ಆ ಮೇಲೆ ಅವರಿಬ್ಬರನ್ನು ಜೊತೆಗೆ ನಿಲ್ಲಿಸಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಮಹಿಳೆಗೆ ಚಾಕು ತೋರಿಸಿ ಆರೋಪಿತರೆಲ್ಲರೂ ಕೂಡಿಕೊಂಡು ಅವಳ ಬಾಯಿಗೆ ವಸ್ತ್ರ ಕಟ್ಟಿ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿರುತ್ತಾರೆ. ಈ ವಿಷಯವನ್ನು ಯಾರಿಗಾದರೂ ಹೇಳದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಹೆದರಿಸಿ ಕಳುಹಿಸಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿನ 4 ಜನ ಆರೋಪಿತರು ಈಗಾಗಲೇ ಗೋಕಾಕ ಗ್ರಾಮೀಣ ಠಾಣೆಯ ಡಕಾಯಿತಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಹಾಗೂ ಇದರಲ್ಲಿ ಪ್ರಮುಖ ಆರೋಪಿತನಾದ ಎ-1 ರಮೇಶ ಉದ್ದಪ್ಪ ಖಿಲಾರಿ ಸಾ।। ಬೆಣಚಿನಮರಡಿ ಇತನು ದಿನಾಂಕ 01-10-2023 ರಂದು ಬೆಳಗ್ಗೆ ಬೈಕ ಸೆಲ್ಸ ಸ್ಟೀಡ್ ಆಗಿ ಬಿದ್ದು ಗೋಕಾಕ ಸರ್ಕಾರಿ ಆಸ್ಪತ್ರೆ ಗೋಕಾಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಗ್ಗೆ ಗೋಕಾಕ ಶಹರ ಪೊಲೀಸ್ ಅಪರಾಧ ಸಂಖ್ಯೆ: 133/2023 ಕಲಂ-279 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಸದರಿಯವನ್ನು ವಿಚಾರಣೆ ಮಾಡಿದ್ದು ಇರುತ್ತದೆ. ಚಿಕಿತ್ಸೆ ಮುಗಿದ ನಂತರ ಸದರಿ ಆರೋಪಿತನನ್ನು ದಸ್ತಗೀರ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವದು. ಹಾಗೂ ಇನ್ನೊಬ್ಬ ಆರೋಪಿ ಎ-6 ಬಸವರಾಜ ಖಿಲಾರಿ ಇತನ ಪತ್ತೆಗಾಗಿ ಎಸ್.ಪಿ ಬೆಳಗಾವಿ ಶ್ರೀ ಭೀಮಾಶಂಕರ ಎಸ್ ಗುಳೇದ ಐಪಿಎಸ್.ರವರು, ಹೆಚ್ಚುವರಿ ಎಸ್.ಪಿ ಶ್ರೀ ವೇಣುಗೋಪಾಲ ಹಾಗೂ ಶ್ರೀ ಡಿ.ಎಮ್.ಮುಲ್ಲಾ ಡಿಎಸ್‌ಪಿ ಗೋಕಾಕ ರವರ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲ ರಾಠೋಡ ಸಿಪಿಐ ಗೋಕಾಕ ರವರ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಕಿರಣ ಮೋಹಿತೆ, ಹೆಚ್.ಡಿ ಯರಜರ್ವಿ, ಎಮ್ ಡಿ ಘೋರಿ ಹಾಗೂ ಸಿಬ್ಬಂದಿ ಜನರಾದ ವಿಠಲ ನಾಯ್ಕ. ಅ.ವಿ ನೇರ್ಅ, ಶಿವಾನಂದ ಕಸ್ತೂರಿ, ಹಾಲೋಳ್ಳಿ, ಮಂಜುನಾಥ ತಳವಾರ ಇವರನ್ನೊಳಗೊಂಡ ತಂಡ ರಚಿಸಿ ಪರಾರಿಯಾದ ಆರೋಪಿತನ ಪತ್ತೆಗಾಗಿ ಬಲೆ ಚಿಸಲಾಗಿದೆ.
ಸದರಿ ಆರೋಪಿತರೆಲ್ಲರೂ ಬೆಣಚಿಮರಡಿ ಖಿಲಾರಿ ಗ್ಯಾಂಗ್ ಎಂಬ ಅಪರಾಧಿಕ ಗ್ಯಾಂಗಿಗೆ ಸೇರಿದವರಾಗಿರುತ್ತಾರೆ ಈ ಹಿಂದೆ ಸದರಿ ಖಿಲಾರಿ ಗ್ಯಾಂಗಿನವರು ಗೋಕಾಕದ ಎಸ್.ಪಿ ಸರ್ಕಾರ ಗ್ಯಾಂಗಿನವರ ಜೊತೆ ಸೇರಿಕೊಂಡು ಗೋಕಾಕದ ನಾಕಾದಲ್ಲಿ ಒಬ್ಬ ಮಹಿಳೆಯನ್ನು ಚಾಕು ಮತ್ತು ಜಂಭೆ ತೋರಿಸಿ, ಅವಳ ಬಂಗಾರದ ಎಕಸಾರ ಕಿತ್ತುಕೊಂಡಿದ್ದು, ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ಕಡಬಗಟ್ಟ ಗುಡ್ಡದಲ್ಲಿ ಮೋಟಾರ ಸೈಕಲ ಅಡ್ಡಗಟ್ಟಿ ಅವನ ಹತ್ತಿರ ಒಂದು ಬಂಗಾರದ ಚೈನ ಮತ್ತು ಉಂಗುರವನ್ನು ಕಿತ್ತುಕೊಂಡಿದ್ದು ಹಾಗೂ ಅಂಕಲಗಿ ಗುಜನಾಳ ರಸ್ತೆಯಲ್ಲಿ ಪಿಗ್ನಿ ಕಲೆಕ್ಟರನಿಂದ ಚಾಕು ಜಂಭೆ ತೋರಿಸಿ 6000/-ರೂ ಕಿತ್ತುಕೊಂಡಿದ್ದು ಇರುತ್ತದೆ ಈ ಕುರಿತು ಗೋಕಾಕ ಶಹರ, ಗೋಕಾಕ ಗ್ರಾಮೀಣ ಹಾಗೂ ಅಂಕಲಗಿ ಪೊಲೀಸ ಠಾಣೆಯಲ್ಲಿ ಮೂರು ದರೋಡೆ ಪ್ರಕರಣಗಳು ದಾಖಲಾಗಿರುತ್ತವೆ. ಅಲ್ಲದೆ ಸದರಿ ಖಿಲಾರಿ ಗ್ಯಾಂಗಿನ ಸದಸ್ಯರು ಜಾನವಾರು ಕಳ್ಳತನ ಮಾಡಿದ್ದು ಈ ಕುರಿತು ಘಟಪ್ರಭಾ. ಗೋಕಾಕ ಶಹರ, ಗೋಕಾಕ ಗ್ರಾಮೀಣ ಠಾಣಿಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿರುತ್ತವೆ. ಅಲ್ಲದೆ ಮೂಡಲಗಿ ಪಟ್ಟಣ ಹಾಗೂ ಗೋಕಾಕ ನಗರದ ಎಪಿಎಮ್‌ಸಿ ಅಂಗಡಿಗಳ ಕಳ್ಳತನ ಮಾಡಿದ್ದು ಈ ಕುರಿತು ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.
ಈ ಹಿಂದೆ ಸದರಿ “ಬೆಣಚಿಮರಡಿ ಖಿಲಾರಿ ಗ್ಯಾಂಗ್ ಮತ್ತು ಎಸ್.ಪಿ ಸರ್ಕಾರ ಗ್ಯಾಂಗ್ ಸದಸ್ಯರನ್ನು ದಿನಾಂಕ 18- 09-2023 ರಂದು ದಸ್ತಗೀರ ಮಾಡಿ ಅವರಿಂದ 7.89.700/- ರೂ ಕಿಮ್ಮತ್ತಿನ 6 ಮೋಟಾರ ಸೈಕಲ, 09 ಮೊಬೈಲ, 1 ಅಶೋಕ ಲೈಲ್ಯಾಂಡ ಗಾಡಿ, 4 ತಲ್ವಾರ ವಶಪಡಿಸಿಕೊಂಡಿದ್ದು ಇರುತ್ತದೆ.
ಹೀಗೆ ಸದರಿ ‘ಬೆಣಚಿಮರಡಿ ಖಿಲಾರಿ ಗ್ಯಾಂಗ’ ಸದಸ್ಯರು ದರೋಡೆ-ಸುಲಿಗೆ, ಜಾನುವಾರ ಕಳ್ಳತನ, ಎಪಿಎಮ್‌ಸಿ ಅಂಗಡಿ ಕಳ್ಳತನ, ಅತ್ಯಾಚಾರ,-ಸುಲಿಗೆ, ಹನಿಟ್ರ್ಯಾಪ, ರೌಡಿಸಂ, ಇತ್ಯಾದಿ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಸದರಿ ಖಿಲಾರಿ ಗ್ಯಾಂಗ್ ಹಾಗೂ ಇತರೆ ಸಕ್ರೀಯ ಅಪರಾಧಿಕ ಗ್ಯಾಂಗ್‌ಗಳ ಅಪರಾಧಿಕ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ.
-: ”ಬೆಣಚಿನಮರಡಿ ಖಿಲಾರಿ ಗ್ಯಾಂಗ’ ಸದಸ್ಯರ ಮೇಲೆ ದಾಖಲಾದ ಪ್ರಕರಣಗಳು ;-
> ಆರೋಪಿ ನಂಬರ 01- ರಮೇಶ ಉದ್ದಪ್ಪ ಖಿಲಾರಿ ಇವನ ಮೇಲೆ ದಾಖಲಾದ ಪ್ರಕರಣಗಳು ( ಒಟ್ಟು
08 ಪ್ರಕರಣಗಳು)
1) ಘಟಪ್ರಭಾ ಮೊಲೀಸ ಠಾಣೆ ಅಪರಾಧ ಸಂಖ್ಯೆ: 55/2020 ಕಲಂ-379 ಐಪಿಸಿ (ಜಾನುವಾರು ಕಳ್ಳತನ) 2) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 154/2020 ಕಲಂ-25(1)(ಎ) ಭಾರತೀಯ
ಆಯುಧ ಕಾಯ್ದೆ.
3) ಗೋಕಾಕ ಗ್ರಾಮೀಣ ಠಾಣಿ ಅಪರಾಧ ಸಂಖ್ಯೆ: 196/2023 ಕಲಂ-341, 395, 399, 402, 120(ಬಿ). 109, 506 ಐಪಿಸಿ ಮತ್ತು ಕಲಂ 25 (1)(ಎ) ಭಾರತೀಯ ಆಯುಧ ಕಾಯ್ದೆ- 1959.
4) ಗೋಕಾಕ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ: 199/2023 ಕಲಂ-379 ಐಪಿಸಿ (ಜಾನುವಾರು
ಕಳ್ಳತನ)
5) ಅಂಕಲಗಿ ಮೊಲೀಸ ಠಾಣೆ ಅಪರಾಧ ಸಂಖ್ಯೆ: 60/2023 ಕಲಂ-341, 395, 506 ಐಪಿಸಿ
6) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 41/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ) 7) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-128/2023 ಕಲಂ-341, 395, 354
323, 506 ಐಪಿಸಿ
8) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-132/2023 ಕಲಂ-341, 342,
376(ಡಿ), 384, 506 ಸಹ ಕಲಂ 149 ಐಪಿಸಿ
ಆರೋಪಿ ನಂಬರ 02- ದುರ್ಗಪ್ಪ ಸೋಮಲಿಂಗ ವಡ್ಡರ ಇವನ ಮೇಲೆ ದಾಖಲಾದ ಪ್ರಕರಣಗಳು (ಒಟ್ಟು 06 ಪ್ರಕರಣಗಳು)
1) ಗೋಕಾಕ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ: 196/2023 ಕಲಂ-341, 395, 399, 402, 120(ಬಿ), 109, 506 ಐಪಿಸಿ ಮತ್ತು ಕಲಂ 25 (1 )(ಎ) ಭಾರತೀಯ ಆಯುಧ ಕಾಯ್ದೆ-1959.
2) ಗೋಕಾಕ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ: 199/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ)
3) ಅಂಕಲಗಿ ಪೊಲೀಸ ಠಾಣೆ ಅಪರಾಧ ಸಂಖ್ಯೆ: 50/2023 ಕಲಂ-341. 395, 506 ಐಪಿಸಿ 4) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 41/2023 ಕಲಂ-379 ಐಪಿಸಿ (ಜಾನುವಾರು
ಕಳ್ಳತನ) 5) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-128/2023 ಕಲಂ-341, 395, 354, 323, 506 ಐಪಿಸಿ
6) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-132/2023 ಕಲಂ-341, 342, 376(ಡಿ), 384, 506 ಸಹ ಕಲಂ 149 ಐಪಿಸಿ
> ಆರೋಪಿ ನಂಬರ 03- ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ ಇವನ ಮೇಲೆ ದಾಖಲಾದ ಪ್ರಕರಣಗಳು (ಒಟ್ಟು 06 ಪ್ರಕರಣಗಳು)
1) rises vers and out zoals: 196/2023 800-341, 395, 399, 402. 120(ಬಿ), 109, 506 ಐಪಿಸಿ ಮತ್ತು ಕಲಂ 25 (1)(ಎ) ಭಾರತೀಯ ಆಯುಧ ಕಾಯ್ದೆ- 1959.
2) ಗೋಕಾಕ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ: 199/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ)
3) ಅಂಕಲಗಿ ಪೊಲೀಸ ಠಾಣೆ ಅಪರಾಧ ಸಂಖ್ಯೆ: 60/2023 ಕಲಂ-341. 395, 506 ಐಪಿಸಿ 4) ಗೋಕಾಕ ಶಹರ ಪೊಲೀಸ ಠಾಣಿ ಅಪರಾಧ ಸಂಖ್ಯೆ; 41/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ)
5) ಗೋಕಾಕ ಶಹರ ಪೊಲೀಸ ಠಾಣಿ ಅಪರಾಧ ಸಂಖ್ಯೆ-128/2023 ಕಲಂ-341, 395, 354,
323, 506 2.
6) ಗೋಕಾಕ ಶಹರ ಪೊಲೀಸ ಠಾಣಿ ಅಪರಾಧ ಸಂಖ್ಯೆ-132/2023 ಕಲಂ-341, 342, 376(ಡಿ), 384, 506 ಸಹ ಕಲಂ 149 ಐಪಿಸಿ,
ಆರೋಪಿ ನಂಬರ 04- ಕೃಷ್ಣ ಪ್ರಕಾಶ ಪೂಜೇರಿ ಇವನ ಮೇಲೆ ದಾಖಲಾದ ಪ್ರಕರಣಗಳು (ಒಟ್ಟು 07 ಪ್ರಕರಣಗಳು)
1) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 154/2020 ಕಲಂ-25(1)(ಎ) ಭಾರತೀಯ
ಆಯುಧ ಕಾಯ್ದೆ.
2) read aver ud og Roag: 196/2023 800-341, 395, 399, 402.
120(ಬಿ), 109, 506 ಐಪಿಸಿ ಮತ್ತು ಕಲಂ 25 (1)(ಎ) ಭಾರತೀಯ ಆಯುಧ ಕಾಯ್ದೆ-
1959.
3) ಗೋಕಾಕ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ: 199/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ ಪ್ರಕರಣ)
4) ಅಂಕಲಗಿ ಮೊಲೀಸ ಠಾಣೆ ಅಪರಾಧ ಸಂಖ್ಯೆ: 60/2023 ಕಲಂ-341, 395, 506 ಐಪಿಸಿ
5) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 41/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ ಪ್ರಕರಣ)
6) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-128/2023 ಕಲಂ-341, 395, 354, 323, 506 ಐಪಿಸಿ,
7) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-132/2023 ಕಲಂ-341, 342, 376(ಡಿ), 384, 50S ಸಹ ಕಲಂ 149 ಐಪಿಸಿ,
> ಆರೋಪಿ ನಂಬರ 05- ರಾಮಸಿದ್ದ ಗುರುಸಿದ್ದಪ್ಪ ತಪ್ಪಿ ಇವನ ಮೇಲೆ ದಾಖಲಾದ ಪ್ರಕರಣಗಳು
1) Faezas gaver our wood foals: 196/2023 800-341. 395, 399, 402. 120(ಬಿ), 109, 506 ಐಪಿಸಿ ಮತ್ತು ಕಲಂ 25 (1)(ಎ) ಭಾರತೀಯ ಆಯುಧ ಕಾಯ್ದೆ- 1959.
2) ಗೋಕಾಕ ಗ್ರಾಮೀಣ ಠಾಣಿ ಅಪರಾಧ ಸಂಖ್ಯೆ: 199/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ ಪ್ರಕರಣ)
3) ಅಂಕಲಗಿ ಮೊಲೀಸ ಠಾಣೆ ಅಪರಾಧ ಸಂಖ್ಯೆ: 60/2023 ಕಲಂ-341, 395, 506 ಐಪಿಸಿ
4) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 41/2023 ಕಲಂ-379 ಐಪಿಸಿ (ಜಾನುವಾರು ಕಳ್ಳತನ ಪ್ರಕರಣ)
5) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-128/2023 ಕಲಂ-341, 395, 354, 323, 506 22.
6) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-32/2023 ಕಲಂ-341 342. 376(ಡಿ), 384, 506 ಸಹ ಕಲಂ 149 ಐಪಿಸಿ.
> ಪರಾರಿ ಇರುವ ಆರೋಪಿ ಬಸವರಾಜ ವಸಂತ ಖಿಲಾರಿ ಇವನ ಮೇಲೆ ದಾಖಲಾದ ಪ್ರಕರಣಗಳು (ಒಟ್ಟು 07 ಪ್ರಕರಣಗಳು) (ಸರಿ). [290].
1) ಮೂಡಲಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ :05/2019 ಕಲಂ-380, 457, 311 ಐಪಿಸಿ (ರಾತ್ರಿ ಮನೆ ಕಳ್ಳತನ)
2) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 01/2019 ಕಲಂ-380, 457, 31 ಐಪಿಸಿ (ರಾತ್ರಿ ಕಳ್ಳತನ)
3) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 154/2020 ಕಲಂ-25(1)(ಎ) ಭಾರತೀಯ
ಆಯುಧ ಕಾಯ್ದೆ.
4) ಗೋಕಾಕ ಗ್ರಾಮೀಣ ಠಾಣಿ ಅಪರಾಧ ಸಂಖ್ಯೆ: 196/2023 ಕಲಂ-341. 395, 399, 402. 120(ಬಿ), 109, 506 ಐಪಿಸಿ ಮತ್ತು ಕಲಂ 25 (1)(ಎ) ಭಾರತೀಯ ಆಯುಧ ಕಾಯ್ದೆ- 1959.
5) ಗೋಕಾಕ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ: 199/2023 ಕಲಂ-379 ಐಪಿಸಿ
(ಜಾನುವಾರು ಕಳ್ಳತನ ಪ್ರಕರಣ) 6) ಅಂಕಲಗಿ ಮೊಲೀಸ ಠಾಣೆ ಅಪರಾಧ ಸಂಖ್ಯೆ: 60/2023 ಕಲಂ-341, 395. 506 ಐಪಿಸಿ
7) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 41/2023 ಕಲಂ-379 (ಜಾನುವಾರು ಕಳ್ಳತನ ಪ್ರಕರಣ)
8) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-128/2023 ಕಲಂ-341, 395, 354,
323. 506 2.
9) ಗೋಕಾಕ ಶಹರ ಪೊಲೀಸ ಠಾಣೆ ಅಪರಾಧ ಸಂಖ್ಯೆ-132/2023 ಕಲಂ-341, 342. 376(ಡಿ), 384, 506 ಸಹ ಕಲಂ 149 ಐಪಿಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ