Kannada NewsKarnataka NewsLatest

ರಾಜ್ಯದಲ್ಲಿ 2 ಲಕ್ಷ ದಾಟಿತು ಕೊರೋನಾ ಸೋಂಕಿತರ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ. ಗುರುವಾರ 6706 ಹೊಸ ಪ್ರಕರಣ ಸೇರಿ ಒಟ್ಟೂ ಸೋಂಕಿತರ ಸಂಖ್ಯೆ 2,03,200 ಆಗಿದೆ.

ಗುರುವಾರ 103 ಜನರು ಸಾವಿಗೀಡಾಗಿದ್ದು, ಒಟ್ಟೂ ಮೃತರ ಸಂಖ್ಯೆ 3613.

Home add -Advt

ಗುರುವಾರ 8609 ಜನರು ಗುಣಮುಖರಾಗಿದ್ದು, ಒಟ್ಟೂ ಗುಣಮುಖರಾದವರ ಸಂಖ್ಯೆ 1,21,242.

ಬೆಳಗಾವಿಯಲ್ಲಿ ಗುರುವಾರ 288 ಜನರಿಗೆ ಸೋಂಕು ಪತ್ತೆಯಾಗಿದ್ದರೆ, 6 ಜನರು ಸಾವಿಗೀಡಾಗಿದ್ದಾರೆ.

ಸಮಗ್ರ ಮಾಹಿತಿ ಇಲ್ಲಿದೆ – 13-08-2020 HMB Kannada

ಬೆಳಗಾವಿ ಜಿಲ್ಲೆಯ ಸೋಂಕಿತರ ಸಮಗ್ರ ಮಾಹಿತಿ ಇಲ್ಲಿದೆ –

BULLETIN LINE LIST- 13-8-2020

Related Articles

Back to top button