Belagavi NewsBelgaum NewsKannada NewsKarnataka NewsLatest

ಬುಧವಾರ ಬೆಳಗಾವಿಯ ಬಹುತೇಕ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ೩ನೇ ತ್ರೈಮಾಸಿಕ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ೧೧೦ ಕೆ.ವ್ಹಿ ನೆಹರು ನಗರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಬುಧವಾರ ನವ್ಹೆಂಬರ್ ೨೯, ೨೦೨೩ ರಂದು ಬೆಳಿಗ್ಗೆ ೦೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:
ಎಫ್ ಇಂಡಾಲ: ಕೆ.ಆಯ.ಡಿ.ಬಿ ಕಂಗ್ರಾಳಿ, ಇಂಡಸ್ಟ್ರೀಯಲ್ ಪ್ರದೇಶ, ನಂದಗುಡಿ ಆಯಲ್ ಮಿಲ್ಸ್, ಇಂಡಾಲ ಕಾಲೋನಿ.
ಎಫ್-೩ ಶಿವಾಜಿ ನಗರ: ಶಿವಾಜಿ ನಗರ, ಆರ್.ಟಿ.ಓ ವೃತ್ತ, ವೀರಭದ್ರ ನಗರ, ಪೋಲಿಸ್ ಹೆಡ್ಡ್ ಕ್ವಾಟರ್ಸ, ಸಾಯಿ ಮಂದಿರ, ಪನಜಿಬಾಬಾ, ಜೈ ಡಿ ಕಾಲೋನಿ, ಕೋಟೆ ಕೆರೆ ಮೆಟಗುಡ, ಪಾರುಕಿಯಾ ಕಾಲೋನಿ.
ಎಫ್-೪ ವೈಭವ ನಗರ: ವೈಭವ ನಗರ, ಬಸವ ಕಾಲೋನಿ, ವಿದ್ಯಾಗಿರಿ, ಅಝಂ ನಗರ, ಸಂಗಮೇಶ್ವರ ನಗರ, ಬಾಕ್ಷೈಟ್ ರೋಡ್, ಶಾಹುನಗರ, ಎ.ಪಿ.ಎಮ್.ಸಿ., ಜ್ಯೋತಿನಗರ,
ಎಫ್-೫ ಶಿವಬಸವ ನಗರ: ಶಿವ ಬಸವ ನಗರ, ಸೆ.ನಂ. ೧,೨,&೩, ಕಟ್ಟಿ ಬಿಲ್ಡಿಂಗ್, ನ್ಯಾಯ ಮಾರ್ಗ, ಎಸ್.ಬಿ.ಆಯ್, ಸೈಟ್ ಶ್ರೀ ಹೌಸ್, ಕೆ.ಎಲ್.ಇ ಕಾಲೇಜ, ಜೆ.ಎನ್.ಎಮ್.ಸಿ, ಮುಜಾವರ ಆರ‍್ಕೇಡ್, ಡಿ ಮಾರ್ಟ್, ನೆಹರು ನಗರ, ಮೊದಲ ಅಡ್ಡ ರಸ್ತೆ, ಪ್ರಸಾದ ರೆಸಿಡೇನ್ಸಿ, ಎ.ಬಿ. ಪಾಟೀಲ್ ಮನೆ, ಸ್ಪಂದನಾ ಆಸ್ಪತ್ರೆ.
ಎಫ್-೯ ಸದಾಶಿವನಗರ: ನೆಹರು ನಗರ ೨ನೇ ಅಡ್ಡ ದಾರಿ, ಸದಾಶಿವನಗರ, ಮೇನ್ ಡಬ್ಬಲ್ ರೋಡ್, ಸ್ಮಶಾನ, ಲಕ್ಷ್ಮೀ ಕಾಂಪ್ಲ್ಯೆಕ್ಸ್, ಸದಾಶಿವ ನಗರ, ಶಿವಾಲಯ ಫ್ರದೇಶ, ಶಾಮ ಘಾಟಗೆ, ಶಾನಭಾಗ ಟಿ.ಸಿ, ಭಾಸ್ಕರ್ ಢೈರಿ, ಬಿಲ್ಡರ್ ಚೌವಾನಿ, ಎಸ್.ಸಿ.ಎಸ್.ಟಿ. ಹೆಣ್ಣು ಮಕ್ಕಳ ಹಾಸ್ಟೇಲ್
ಎಫ್-೧೦ ಜಿನಾಬಕುಲ: ಜಿನಾಬಕುಲ ಪ್ರದೇಶ
ಎಫ್-೧೧ ಸಿವಿಲ್ ಹಾಸ್ಪೀಟಲ್: ಸಿವಿಲ್ ಹಾಸ್ಪಿಟಲ್ ರಸ್ತೆ, ಟಿ.ಬಿ ವಾರ್ಡ್, ಬಿಮ್ಸ್ ಕೊಲ್ಲಾಪುರ ವೃತ್ತ, ಪಂತಲೋನಸೆ, ಕಾಟ್ವಾ ಬಿಲ್ಡಿಂಗ್, ಜೆಡ್ಜ ಕಾಲೋನಿ,.
ಎಫ್-೧೪ ಸುಭಾಸ್ ನಗರ: ಗ್ಯಾಂಗ್‌ವಾಡಿ ವೃತ್ತ, ರಾಮದೇವ್ ಹೊಟೇಲ್, ಸಮೀತಿ ಕಾಲೇಜ್, ಮರಾಠಾ ಮಾಡಲ್ ಕೋಲ್ಲಾಪುರ ವೃತ್ತ, ಹಳೆ ಪಿ.ಬಿ. ರಸ್ತೆ, ಎಸ್.ಪಿ ಕಛೇರಿ ರಸ್ತೆ, ನಗರ ನಿಗಮ, ಸುಭಾಸ್‌ನಗರ, ಸಾಯಿ ಹೊಟೇಲ್, ಸ್ವಪ್ನಾ ಬುಕ್ಕ್ ಹೌಸ್, ಎಕ್ಷಿಸ್ ಬ್ಯಾಂಕ್
ಎಫ್-೧೫ ವಿಶ್ವೇರಯ್ಯಾನಗರ: ವಿಶ್ವೇಶ್ವರಯ್ಯ ನಗರ ನೀರು ಸರಬರಾಜು, ಬ್ಯಾಂಕ್ ಆಫ್ ಮಹಾರಾಷ್ಟ್ರ, ರೆಡ್ಡಿ ಭವನ, ಜೈನ್ ಮಂದಿರ, ಬೋರ್ಡ ಡಿ.ಸಿ. ಹೌಸ್, ಆದರ್ಷ ಕಾಲೋನಿ, ವಿಶ್ವೇಶ್ವರಯ್ಯ ನಗರ ಪಿಡಬ್ಲ್ಯೂಡಿ ಕಾಲೋನಿ, ಕ್ಲಾಸ್ ೧,೨&೩, ನೀರಾವರಿ ಇಲಾಖೆ ಕಾಲೋನಿ, ಹನುಮಾನ ನಗರ ರೇಲ್ ನಗರ ಸದಾಶಿವ ನಗರ, ಕೆ೨ ಕಛೇರಿ, ಬಿ.ಇ.ಓ ಕಛೇರಿ, ಎನ್.ಸಿ.ಸಿ ಕಛೇರಿ, ಜಾಧವ ನಗರ, ಸೈಟ್ ಶ್ರೀ ಹೌಸ್, ಉಮೇಶ ಕತ್ತಿ ಅಪಾರ್ಟಮೇಂಟ್, ಸಾಯಿ ಅನಿಲ ಪೊದ್ದಾರ ಹೌಸ್, ಸಂಪಿಗೆ ರಸ್ತೆ, ಬುಡಾ ಕಾಂಪ್ಲೆಕ್ಸ್, ಹನುಮಾನ ನಗರ ೨ರಸ್ತೆ ಸ್ಕೇಟಿಂಗ್ ಮೈದಾನ ವಾಣೀಜ್ಯ ತೆರಿಗೆ ಕಛೇರಿ,.
ಎಫ್-೧೬ ನೀರು ಸರಬರಾಜು: ಎಲ್ಲಾ ಕೆ.ಪಿ.ಟಿ.ಸಿ.ಎಲ್. ಹೆಸ್ಕಾಂ ಕಛೇರಿಗಳು.


ಬೆಳಗಾವಿಯ ೧೧೦ ಕೆ.ವ್ಹಿ ವಡಗಾಂವ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬೆಳಗಾವಿಯಲ್ಲಿ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಬುಧವಾರ ನವ್ಹೆಂಬರ್ ೨೯, ೨೦೨೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ ನಿಲುಗಡೆಯಾಗುವ ಪ್ರದೇಶಗಳು:
ಎಫ್-೦೪ ಬಜಾರ ಗಲ್ಲಿ: ರಾಣಿ ಚನ್ನಮ್ಮಾ ನಗರ, ೧ನೇ ಹಂತ, ೨ನೇ ಹಂತ, ಬುಡಾ ಲೇಔಟ್, ಸುಭಾಸ ಚಂದ್ರ ನಗರ, ಉತ್ಸವ ಹೊಟೇಲ್, ೩ನೇ ರೇಲ್ವೆಗೇಟ್, ವಸಂತ ವಿಹಾರ ಕಾಲೋನಿ,
ಎಫ್-೫ ವಡಗಾಂವ: ವಿಷ್ಣುಗಲ್ಲಿ, ಧಾಮನೆ ರಸ್ತೆ, ಕಲ್ಮೇಶ್ವರ ರಸ್ತೆ, ದೇವಾಂಗ್ ನಗರ ೧ನೇ ಕ್ರಾಸ್ ದಿಂದ ೨ನೇ ಕ್ರಾಸ್‌ವರೆಗೆ, ವಿಜಯ ಗಲ್ಲಿ, ರೈತ ಗಲ್ಲಿ, ಮಲಪ್ರಭಾ ನಗರ, ಕಲ್ಯಾಣ ನಗರ, ತೆಗ್ಗಿನ ಗಲ್ಲಿ, ವಡ್ಡರ್ ಚಾವಣಿ, ಡೋರ್ ಗಲ್ಲಿ
ಎಫ್-೬ ಹಳೆ ಬೆಳಗಾವಿ: ಗಣೇಶ ಪೇಟ್, ಕುಲಕರ್ಣಿ ಗಲ್ಲಿ, ರೇಣುಕಾ ನಗರ, ದೇವಾಂಗ್ ನಗರ, ಬಸ್ತಿ ಗಲ್ಲಿ
ಎಫ್-೭ ಹೊಸೂರ: ಮಾಧವರಸ್ತೆ, ಕಪಿಲೇಶ್ವರ ಕಾಲೋನಿ, ಮಾಹಾವೀರ ಕಾಲೋನಿ, ಸಮರ್ಥನಗರ, ಓಂ ನಗರ, ಪಾಟೀಲ ಗಲ್ಲಿ .ಎಫ್-೧೧ ಸುಭಾಷ ಮಾರ್ಕೇಟ್: ಸುಭಾಷ ಮಾರ್ಕೇಟ್, ಆರ್.ಕೆ ಮಾರ್ಗ, ಹಿಂದವಾಡಿ ಕಾರ್ಪೋರೇಶನ್ ಕಾಂಪ್ಲೇಕ್ಸ, ಅಥರ್ವ ಟಾವರ್, ಆರ್.ಪಿ.ಡಿ ರಸ್ತೆ, ಭಾಗ್ಯನಗರ ೧೦ನೇ ಕ್ರಾಸ್, ರಾನಡೆ ಕಾಲೋನಿ ೧ ರಿಂದ ೨ನೇ ಕ್ರಾಸ್, ಸರ್ವೋದಯ ಮಾರ್ಗ ರಸ್ತೆ, ಮಹಾವೀರ ಗಾರ್ಡನ್ ಮತ್ತು ಸುತ್ತ ಮುತ್ತಲಿನ ಪ್ರದೇಶ, ಆನಂದವಾಡಿ
ಎಫ್-೧೨ ವಿದ್ಯಾನಗರ: ಅನಗೋಳ, ವಡಗಾಂವ ಮುಖ್ಯ ರಸ್ತೆ, ಸಹ್ಯಾದ್ರಿ ಕಾಲೋನಿ, ಪಾರಿಜಾತ ಕಾಲೋನಿ, ಸಾಯಿ ಶ್ರದ್ದಾ ಕಾಲೋನಿ, ಅನಗೋಳ ಮುಖ್ಯ ರಸ್ತೆ, ಸಂತ ಮೀರಾ ರಸ್ತೆ, ವಾಡಾ ಕಂಪೌಂಡ, ರಘುನಾಥ ಪೇಟ್, ಸುಭಾಸ ಗಲ್ಲಿ, ಮಾರುತಿ ಗಲ್ಲಿ, ಕನಕದಾಸ ಕಾಲೋನಿ, ಮಹಾವೀರ ನಗರ, ಅಂಬೇಡ್ಕರ ನಗರ,
ಎಫ್-೧೩ ಭಾಗ್ಯನಗರ: ಭಾಗ್ಯ ನಗರ ೧ನೇ ಕ್ರಾಸ್ ದಿಂದ ೧೦ನೇ ಕ್ರಾಸ್ ವರೆಗೆ, ಅನಗೋಳ ಮುಖ್ಯ ರಸ್ತೆ,
ಎಫ್-೧೪ ಯಳ್ಳೂರ ರೋಡ್: ಸಾಂಭಾಜಿ ನಗರ, ಕೇಶವ್ ನಗರ, ಯಳ್ಳೂರ ಕೆಎಲ್‌ಇ, ಅನ್ನಪೂಣೆಶ್ವರಿ ನಗರ, ಆನಂದ ನಗರ, ಆದರ್ಶನಗರ ೧,೨,೩,೪,೫, ಕ್ರಾಸ್, ಪಟ್ವರ್ಧನ್ ಲೇಔಟ್, ಮೇಘದೂತ ಹೌಸಿಂಗ್ ಸೋಸೈಟಿ, ಗುಮ್ಮಟ ಮಾಳಾ, ನಾಥಪೈ ಸರ್ಕಲ್, ಜೈಲ್ ಶಾಲೆ, ಗೋಮ್ಮಟೇಶ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button