ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೆಸ್ಕಾಂನ ೩೩/೧೧ ಕೆವ್ಹಿ ಸದಾಶಿವ ನಗರ ವಿದ್ಯುತ್ ಉಪಕೇಂದ್ರ, ೩೩/೧೧ಕೆವ್ಹಿ ಜಿ.ಆಯ್.ಎಸ್ ಆರ್‌ಎಮ್- ೨ ಮತ್ತು ೩೩/೧೧ಕೆವ್ಹಿ ಆರ್.ಎಮ್-೧ ಉದ್ಯಮಬಾಗ ವಿದ್ಯುತ್ ಉಪಕೇಂದ್ರ ಬೆಳಗಾವಿಯಲ್ಲಿ ಫೀಡರುಗಳ ಕಾರ್ಯ ನಿರ್ವಹಣಾ ಅಭಿಯಾನದ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರ ಪ್ರದೇಶಗಳಲ್ಲಿ ನವೆಂಬರ್ ೬, ೮, ೧೩ ಹಾಗೂ ೧೫ ನೇ ತಾರೀಖಿಗೆ ವಿದ್ಯುತ್ ನಿಲುಗಡೆ/ವ್ಯತ್ಯಯ ಆಗಲಿದೆ.
ನವೆಂಬರ್ ೬ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಕುಮಾರ ಸ್ವಾಮಿ ಲೇಔಟ, ವಿದ್ಯಾಗಿರಿ, ಸಾರಥಿನಗರ, ಹನುಮಾನನಗರ, ಸ್ಟೇಜ ೧,೨,೩,೪, ಕುವೆಂಪು ನಗರ,ಮಾಡರ್ನ ಕೋ ಆಪರೇಟಿವ್ ಹೌಸಿಂಗ ಸೊಸೈಟಿ (ಬಸವೇಶ್ವರ ನಗರ) ಟಿವಿ ಸೆಂಟರ, ಬಾಕ್ಸೈಟ ರೋಡ, ಕುಮಾರಸ್ವಾ ಮಿಲೇಔಟ್, ಸಹ್ಯಾದ್ರಿನಗರ, ಸ್ಕೀಮ ನಂ೪೭, ಸ್ಕಿಮ ನಂ ೫೧ ಬುಡಾ, ಕುವೆಂಪುನಗರ, ಜಯನಗರ, ವಿಜಯನಗರ, ಪೈಪ ಲೈನ ರೋಡ,ಸೈನಿಕನಗರ,ಲಕ್ಷ್ಮಿ ಟೇಕ ನೀರು ಸರಬರಾಜು,ವಿನಾಯಕ ನಗರ, ಹಿಂಡಲಗಾ ಗಣಪತಿ ದೇವಸ್ಥಾನ, ಮಹಾಬಲೇಶ್ವರ ನಗರ, ನೀರು ಸರಬರಾಜು ಸ್ಥಾವರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ನವೆಂಬರ್ ೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರಗೆ ಮಾರುತಿ ಕಾಲನಿ, ಮಾರಾಠ ಕಾಲನಿ, ಎಸ್.ವ್ಹಿ ಕಾಲನಿ, ಕಾಂಗ್ರೇಸ್‌ರೋಡ ೧ನೇ ಗೇಟ್ , ನೆಹರುರೋಡ, ಸಾವರಕರ್‌ರೋಡ, ರಾಯ್‌ರೋಡ, ವ್ಯಾಕ್ಷನ್‌ಡಿಪೊಗ್ರೌಂಡ, ರಾನಡೆರೋಡ, ಅಗರಕರರೋಡ, ೨ನೇ ಗೇಟ, ಹಿಂದು ನಗರ, ರಾನಾ ಪ್ರತಾಪರೋಡ, ರವಿಂದ್ರನಾಥಟಾಗೂರ್‌ರೋಡ, ಗೋವಾ ವೇಸ್, ಗುಡ್ ಸೆಡ್‌ರೋಡ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ,ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮ್ಖರೋಡ, ಹಿಂದವಾಡಿ, ಖಾನಾಪೂರರೋಡ, ಇಂದ್ರಪ್ರಸಾತ ನಗರ, ಗೂಡ್‌ಶೇಟ್‌ರಸ್ತೆ, ಬೇನ್ನಾಗಿಅಪಾರ್ಟ್ಮೇಂಟ್, ಡಿಪಿ ಸ್ಕೂಲ್, ಕೆಚಬಿ ಕಾಲೋನಿ, ಎಂ.ಜಿ ಕಾಲೋನಿ, ಕಾಂಗ್ರೆಸ್‌ರಸ್ತೆ, ಎಸ್‌ವ್ಹಿ ಕಾಲೋನಿ, ಮರಾಠಾ ಕಾಲೋನಿ, ರೈಲ್ವೇ ಷ್ಟೇಶನ್, ರೈಲ್ವೇ ಷ್ಟೇಶನ್ ರೋಡ,ಶಿವಾಜಿ ರೋಡ, ರೇಡಿಯೋಕಾಂಪ್ಲೇಕ್ಷ್,ಪಾಟೀಲ್‌ಗಲ್ಲಿ, ಟಿಳಕ ಚೌಕ, ದೇಶಪಾಂಡೆಗಲ್ಲಿ, ಬಸವನ ಗಲ್ಲಿ, ಗೋವಾ ವೇಸ್ ದಿಂದಕಾಲೇಜರೋಡ, ಪೈ ಹೊಟೇಲ್, ಕೇಳಕರ ಭಾಗ, ಸಮಾದೇವಿಗಲ್ಲಿ, ರಾಮಲಿಂಗಕಿಂಗ್‌ಗಲ್ಲಿ, ಬಾಪಟ್‌ಗಲ್ಲಿ, ಬುರುಡಗಲ್ಲಿ, ಗಣಪತಿಗಲ್ಲಿ, ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್, ಕ್ಯಾಂಪಏರಿಯಾ, ಎಚ್.ರೋಡ, ಆರ್.ಎ.ಲೈನ್, ವಿನಾಯಕರೋಡ, ಲಕ್ಷ್ಮೀಟೇಕಡಿ, ಬೋಗಾರ್ವೇಸ್ ಸರ್ಕಲ್, ಕಿರ್ಲೋಸ್ಕರ್‌ರೋಡ, ಕಡೋಲ್ಕರ್‌ಗಲ್ಲಿ, ಮಾರುತಿಗಲ್ಲಿ, ನಾನಾವಾಡಿಏರಿಯಾ, ಆಶ್ರಯವಾಡಿ, ನ್ಯೂಗುಡ್ ಶೆಡ್‌ರೋಡ, ಶಾಸ್ತ್ರಿ ನಗರ, ಎಸ್.ಪಿ.ಎಮ್. ರೋಡ, ಕಪಿಲೇಶ್ವರರೋಡ, ಎಮ್.ಎಫ್.ರೋಡ, ಹುಲಬತ್ತಿ ಕಾಲನಿ, ಶಹಾಪುರ, ಖಡೆ ಬಜಾರ, ಕಛೇರಿಗಲ್ಲಿ, ಕೋರೆಗಲ್ಲಿ, ಮೀರಾಪೂರಗಲ್ಲಿ, ಗೋವಾ ವೇಸ್, ಶಹಾಪೂರಖಡೇ ಬಜಾರ, ಎಸ್‌ಪಿಎಂರಸ್ತೆ, ಶರಾಫ್‌ಗಲ್ಲಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ನವೆಂಬರ್ ೧೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರಗೆ ಗಜಾನನ ನಗರ, ಖಾನಾಪುರ ರಸ್ತೆ, ಗಾವಡೆ ಲೇಔಟ, ಕೆ.ಎಲ್.ಇ.ಕಾಲೇಜ ರಸ್ತೆ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಖಾನಾಪುರ ರಸ್ತೆ, ೩ನೇ ಗೇಟ್, ಎಸ್.ವಿ.ಕಾಲೋನಿ, ಚಿದಂಬರ್ ನಗರ, ಮೃತ್ಯುಂಜಯ ನಗರ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಟೈನಿ ಇಂಡಸ್ಟ್ರೀಯಲ್ ಎರಿಯಾ, ರೋಹಿದಾಸ ಕಾಲೋನಿ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಮಜಗಾಂವ, ಮಜಗಾಂವ ಇಂಡಸ್ಟ್ರೀಯಲ್ ಎರಿಯಾ, ಬ್ರಹ್ಮ ನಗರ. ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಜೈನ್ ಇಂಜಿನಿಯರಿಂಗ್ ಕಾಲೇಜ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಬಡಮಂಜಿಮಾಳ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ನವೆಂಬರ್ ೧೫ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ಮಾರುತಿ ಕಾಲನಿ, ಮಾರಾಠ ಕಾಲನಿ, ಎಸ್.ವ್ಹಿ ಕಾಲನಿ, ಕಾಂಗ್ರೇಸ್‌ರೋಡ ೧ನೇ ಗೇಟ್ , ನೆಹರುರೋಡ, ಸಾವರಕರ್‌ರೋಡ, ರಾಯ್‌ರೋಡ, ವ್ಯಾಕ್ಷನ್‌ಡಿಪೊಗ್ರೌಂಡ, ರಾನಡೆರೋಡ, ಅಗರಕರರೋಡ, ೨ನೇ ಗೇಟ, ಹಿಂದು ನಗರ, ರಾನಾ ಪ್ರತಾಪರೋಡ, ರವಿಂದ್ರನಾಥಟಾಗೂರ್‌ರೋಡ, ಗೋವಾ ವೇಸ್, ಗುಡ್ ಸೆಡ್‌ರೋಡ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ,ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮ್ಖರೋಡ, ಹಿಂದವಾಡಿ, ಖಾನಾಪೂರರೋಡ, ಇಂದ್ರಪ್ರಸಾತ ನಗರ, ಗೂಡ್‌ಶೇಟ್‌ರಸ್ತೆ, ಬೇನ್ನಾಗಿಅಪಾರ್ಟ್ಮೇಂಟ್, ಡಿಪಿ ಸ್ಕೂಲ್, ಕೆಚಬಿ ಕಾಲೋನಿ, ಎಂ.ಜಿ ಕಾಲೋನಿ, ಕಾಂಗ್ರೆಸ್‌ರಸ್ತೆ, ಎಸ್‌ವ್ಹಿ ಕಾಲೋನಿ, ಮರಾಠಾ ಕಾಲೋನಿ, ರೈಲ್ವೇ ಷ್ಟೇಶನ್, ರೈಲ್ವೇ ಷ್ಟೇಶನ್ ರೋಡ,ಶಿವಾಜಿ ರೋಡ, ರೇಡಿಯೋಕಾಂಪ್ಲೇಕ್ಷ್,ಪಾಟೀಲ್‌ಗಲ್ಲಿ, ಟಿಳಕ ಚೌಕ, ದೇಶಪಾಂಡೆಗಲ್ಲಿ, ಬಸವನ ಗಲ್ಲಿ, ಗೋವಾ ವೇಸ್ ದಿಂದಕಾಲೇಜರೋಡ, ಪೈ ಹೊಟೇಲ್, ಕೇಳಕರ ಭಾಗ, ಸಮಾದೇವಿಗಲ್ಲಿ, ರಾಮಲಿಂಗಕಿಂಗ್‌ಗಲ್ಲಿ, ಬಾಪಟ್‌ಗಲ್ಲಿ, ಬುರುಡಗಲ್ಲಿ, ಗಣಪತಿಗಲ್ಲಿ, ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್, ಕ್ಯಾಂಪಏರಿಯಾ,.ಎಚ್.ರೋಡ, ಆರ್.ಎ.ಲೈನ್, ವಿನಾಯಕರೋಡ, ಲಕ್ಷ್ಮೀಟೇಕಡಿ, ಬೋಗಾರ್ವೇಸ್ ಸರ್ಕಲ್, ಕಿರ್ಲೋಸ್ಕರ್‌ರೋಡ, ಕಡೋಲ್ಕರ್‌ಗಲ್ಲಿ, ಮಾರುತಿಗಲ್ಲಿ, ನಾನಾವಾಡಿಏರಿಯಾ, ಆಶ್ರಯವಾಡಿ, ನ್ಯೂಗುಡ್ ಶೆಡ್‌ರೋಡ, ಶಾಸ್ತ್ರಿ ನಗರ, ಎಸ್.ಪಿ.ಎಮ್. ರೋಡ, ಕಪಿಲೇಶ್ವರರೋಡ, ಎಮ್.ಎಫ್.ರೋಡ, ಹುಲಬತ್ತಿ ಕಾಲನಿ, ಶಹಾಪುರ, ಖಡೆ ಬಜಾರ, ಕಛೇರಿಗಲ್ಲಿ, ಕೋರೆಗಲ್ಲಿ, ಮೀರಾಪೂರಗಲ್ಲಿ, ಗೋವಾ ವೇಸ್, ಶಹಾಪೂರಖಡೇ ಬಜಾರ, ಎಸ್‌ಪಿಎಂರಸ್ತೆ, ಶರಾಫ್‌ಗಲ್ಲಿಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹುವಿಸಕಂನಿ ಬೆಳಗಾವಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ