Latest

ಜಿಲ್ಲಾವಾರು ಕೊರೋನಾ ಇಂದಿನ ಸಮಗ್ರ ವರದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಸೋಮವಾರ 2576 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 93 ಜನರು ಸಾವಿಗೀಡಾಗಿದ್ದಾರೆ.

ಪಾಸಿಟಿವಿಟ್ ಪ್ರಮಾಣ 1.92ಕ್ಕೆ ಕುಸಿದಿದ್ದು, ಸಾವಿನ ಪ್ರಮಾಣ 3.61ರಷ್ಟಾಗಿದೆ.

Home add -Advt

ಬೆಳಗಾವಿ ಜಿಲ್ಲೆಯಲ್ಲಿ 68 ಜನರಿಗೆ ಸೋಂಕು ಪತ್ತೆಯಾಗಿದ್ದು ನಾಲ್ವರು ಸಾವಿಗೀಡಾಗಿದ್ದಾರೆ.

ಇಡೀ ರಾಜ್ಯದ ಪ್ರತಿ ಜಿಲ್ಲಾವಾರು ಸಮಗ್ರ ಮಾಹಿತಿ ಇಲ್ಲಿದೆ.

ಇಂಗ್ಲೀಷ್ – 28-06-2021 HMB English

ಕನ್ನಡ –  28-06-2021 HMB Kannada

 

ಶಿಕ್ಷಕರ ವರ್ಗಾವಣೆ: ಮನೆಯಿಂದಲೇ ಕೌನ್ಸೆಲಿಂಗ್; ಇದು ಈ ಬಾರಿಯ ವಿಶೇಷ (ವಿಡೀಯೋ ನೋಡಿ)

Related Articles

Back to top button