Latest

ಮತ್ತೆ ಏರಿಕೆ ಕಂಡ ಚಿನ್ನ, ಬೆಳ್ಳಿ ದರ: 10 ದಿನದಲ್ಲೇ ಅಧಿಕ ದರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಗುರುವಾರ ಮತ್ತೆ ಏರಿಕೆ ಕಂಡಿದೆ.

ಇಂದು ಚಿನ್ನ 10 ಗ್ರಾಂ ಗೆ 200 ರೂ. ಏರಿಕೆ ಕಂಡಿದ್ದರೆ, ಬೆಳ್ಳಿ ಕಿಲೋಗೆ 200 ರೂ. ಹೆಚ್ಚಳವಾಗಿದೆ.

ಕಳೆದ 10 ದಿನಗಳಲ್ಲಿ ಇದು ಗರಿಷ್ಠ ಧಾರಣೆಯಾಗಿದೆ.

ನಿನ್ನೆ 22 ಕ್ಯಾರೆಟ್ ಚಿನ್ನಕ್ಕೆ 49,350 ಇದ್ದಿದ್ದು, ಇಂದು  49,550 ರೂ. ಆಗಿದೆ. 24 ಕ್ಯಾರೆಟ್ 53,840 ಇದ್ದಿದ್ದು, ಇಂದು 54,060 ರೂ. ಆಗಿದೆ.

Home add -Advt

ಬೆಳ್ಳಿ ನಿನ್ನೆ ಕಿಲೋಗೆ 74,000 ರೂ. ಇದ್ದಿದ್ದು, ಇಂದು 74,200 ರೂ. ಆಗಿದೆ.

ಬೆಳ್ಳಿ ಕೂಡ ಕಳೆದ 10 ದಿನಗಳಲ್ಲೇ ಗರಿಷ್ಠ ದರ ಕಂಡಿದೆ.

ಸೋಮವಾರ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button