Latest

ನಮಗಿಬ್ರಿಗೂ ಸೇರಿ ಒಬ್ಬನೇ ಪತಿ ಬೇಕು ಎಂದ ಗೆಳತಿಯರು

 ಮಲೇಷ್ಯಾ : 

ಗೆಳೆತನದಲ್ಲಿ ನಾನಾ ವಸ್ತುಗಳನ್ನು ಹಂಚಿಕೊಂಡು ಆತ್ಮೀಯತೆ ವ್ಯಕ್ತಪಡಿಸುವುದನ್ನು ಕೇಳಿದ್ದೇವೆ. ಆದರೆ ಮಲೇಷ್ಯಾದ ಇಬ್ಬರು ಗೆಳತಿಯರು ಇಬ್ಬರಿಗೂ ಸೇರಿ ಒಬ್ಬನೇ ಗಂಡ ಬೇಕು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಕುರಿತು ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಟೆಂಗಾರುನು ಬಸುಟ್ಮತ್ತು ಅವರ ಆತ್ಮೀಯ ಗೆಳತಿಯಾದ ಪಾಸಿರ್ ಪುಟೇಹ್ ನಮಗೆ ಬೇರೆ ಬೇರೆ ಗಂಡಂದಿರುವ ಬೇಡ, ಇಬ್ಬರಿಗೂ ಸೇರಿ ಒಬ್ಬನೇ ಸಾಕು ಎಂಬ ಮೆಸೇಜ್ ಹಾಕಿದ್ದಾರೆ.

ಗೆಳತಿಯರ ಪೈಕಿ ಟೆಂಗಾರುನು ಬಸೆಟ್ ೩೧ ವರ್ಷದವಳಾಗಿದ್ದು ಈಕೆ ವಿಧವೆ. ಓರ್ವ ಮಗನೂ ಇದ್ದಾನೆ. ಪಾಸಿರ್ ಪುಟೆಹ್ ೨೭ ವರ್ಷದ ಲಾಂಡ್ರಿ ವ್ಯವಹಾರ ಮಾಡುತ್ತಿದ್ದಾಳೆ.

Home add -Advt

ಈ ಆಫರ್‌ಗೆ ಬಹಳಷ್ಟು ಜನ ಆಸಕ್ತಿಯಿಂದ ಅರ್ಜಿ ಹಾಕಲು ಮುಂದಾಗುತ್ತಿದ್ದಾರಂತೆ, ಅಲ್ಲದೇ ನಾನಾ ರೀತಿಯ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.

ಬೆಳಗಾವಿ; ಪತ್ನಿಯನ್ನು ಸಾರ್ವಜನಿಕರ ಎದುರೆ ನಡು ರಸ್ತೆಯಲ್ಲಿ ಕೊಚ್ಚಿಹಾಕಿದ ಪತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button