ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅಸ್ವಾಭಾವಿಕ ಮರಣಹೊಂದಿರುವ ಬಂಧಿಯ ಕುಟುಂಬದ ಅವಲಂಬಿತರಿಗೆ ತಾತ್ಕಾಲಿಕ ಪರಿಹಾರ ಮೊತ್ತವನ್ನು ವಿತರಿಸುವ ಸಲುವಾಗಿ ಸಂತ್ರಸ್ತ ಬಂಧಿಯ ಅವಲಂಬಿತರು ಪೂರಕ ದಾಖಲೆಗಳೊಂದಿಗೆ ತಮ್ಮ ಕ್ಲೇಮುಗಳನ್ನು ಪ್ರಕಟಣೆಯ ದಿನದಿಂದ 3 ದಿನಗಳೊಳಗೆ, ಬೆಳಗಾವಿ ಕೇಂದ್ರ ಕಾರಾಗೃಹ ಮುಖ್ಯ ಅಧಿಕ್ಷಕರಿಗೆ ಸಲ್ಲಿಸಲು ಸೂಚಿಸಲಾಗಿದೆ.
ರಾಯಬಾಗ ತಾಲೂಕು ಕಟಕಬಾವಿ ಗ್ರಾಮದ ಮಾಯಪ್ಪ ನಿಂಗಪ್ಪ ದನಗರ, ಬೆಳಗಾವಿ ಕಾರಾಗೃಹದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟಿದ್ದರು. ಅವರಿಗೆ 2,64,500 ರೂ. ಪರಿಹಾರ ನೀಡಲಾಗುತ್ತಿದೆ.
ನಿಗದಿಪಡಿಸಿದ ಅವಧಿ ಮೀರಿ ಸ್ವೀಕೃತವಾದ ಕ್ಲೇಮುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ ದಂಡಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯ ರೈತ ಗ್ರಾಹಕರ ವಿದ್ಯುತ್ ಸಮಸ್ಯೆ ಪರಿಹಾರ ಸಭೆ
https://pragati.taskdun.com/electricity-problem-solving-meeting-of-farmers-of-belagavi/
‘ಸುಕನ್ಯಾ ಸಮೃದ್ಧಿ ಖಾತೆ’ ನಿಮಗಿದು ಗೊತ್ತೇ?
https://pragati.taskdun.com/do-you-know-sukanya-samriddhi-account/
ಗೋಕಾಕದ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣ: ಇಬ್ಬರು ವೈದ್ಯರು ಸೇರಿ ಮೂವರು ಅರೆಸ್ಟ್
https://pragati.taskdun.com/gokaka-businessman-raju-zamwar-murder-case-three-arrested-including-two-doctors/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ