Latest

ಆಟಕ್ಕೆ ಸೆಕ್ಸ್ ಟಾಯ್ ಬಳಸಿದ ಆರೋಪಕ್ಕೆ ಗುರಿಯಾದ ಗ್ರ್ಯಾಂಡ್ ಮಾಸ್ಟರ್

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಅಮೆರಿಕದ ಚೆಸ್ ಆಟಗಾರ 19 ವರ್ಷದ ಹ್ಯಾನ್ಸ್ ನೀಮನ್ ಅವರು ಚೆಸ್ ಆಟಕ್ಕೆ ಸೆಕ್ಸ್ ಆಟಿಕೆ ಬಳಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ವಿಶ್ವ ನಂಬರ್ ಒನ್ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೆಪ್ಟೆಂಬರ್ 4 ರಂದು ನಡೆದ ಪಂದ್ಯದ ವೇಳೆ  ಗುದಮಣಿ (ಒಂದು ಬಗೆಯ ಸೆಕ್ಸ್ ಆಟಿಕೆ) ಬಳಕೆ ಮಾಡಿದ್ದಾರೆ ಎಂದು ದೂರಲಾಗಿದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿನ ಆರೋಪಗಳನ್ನು ನೀರಾಕರಿಸಿರುವ ಹ್ಯಾನ್ಸ್ ನೀಮನ್, ಈ ಆರೋಪ ತಮ್ಮ ಉತ್ತಮ ಚಲನೆಗಳನ್ನು ಸಾಬೀತುಪಡಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇಷ್ಟಕ್ಕೇ ಬಿಡದೆ “ಇಂಥ ಆರೋಪಗಳಿಗೆ ನಾನು ಬಗ್ಗುವವನಲ್ಲ, ನಾನು ಬೆತ್ತಲೆಯಾಗಬೇಕು ಎಂದು ಅವರು ಬಯಸಿದರೆ ನಾನು ಅದನ್ನೇ ಮಾಡುತ್ತೇನೆ” ಎಂದು ಸವಾಲು ಕೂಡ ಎಸೆದಿದ್ದಾರೆ.

Home add -Advt

43 ವರ್ಷದಲ್ಲಿ 53 ಬಾರಿ ಮದುವೆಯಾದ ವ್ಯಕ್ತಿಗೀಗ ಮನಶಾಂತಿ ಬೇಕಂತೆ!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button