Latest

ಅಮೆರಿಕ ನೆಲದಲ್ಲಿ ದೀಪಾವಳಿ ಸಂಭ್ರಮ ಅನುಭವಿಸಿದ ಕಮಲಾ ಹ್ಯಾರಿಸ್

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಶುಕ್ರವಾರ ತಮ್ಮ ಅಧಿಕೃತ ನಿವಾಸವಾದ ನೇವಲ್ ಅಬ್ಸರ್ವೇಟರಿಯಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದರು.

ಈ ಕಾರ್ಯಕ್ರಮದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೆಲವು ವೀಡಿಯೊಗಳಲ್ಲಿ  ಕಮಲಾ ಹ್ಯಾರಿಸ್ ಅವರ ಪತಿ ಡೌಗ್ ಎಂಹಾಫ್ ಜತೆಗೆ  ಸಿಡಿಮದ್ದುಗಳನ್ನು ಸಿಡಿಸಿ ದೀಪ ಬೆಳಗಿಸುವುದನ್ನು ಕಾಣಬಹುದಾಗಿದೆ.

ಇದಾದ ನಂತರ ಕಮಲಾ ಹ್ಯಾರಿಸ್ ಹಾಗೂ ಇತರರು ಪರಸ್ಪರ ದೀಪಾವಳಿಯ ಶುಭಾಶಯಗಳನ್ನು ವಿನಿಮಯಿಸಿಕೊಂಡರು. ಹಲವಾರು ಪ್ರಮುಖ ಭಾರತೀಯ ಸಂಜಾತ ಅಮೆರಿಕನ್ನರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಗ್ಗತ್ತಲ ರಾತ್ರಿಯಲ್ಲಿ ಕಕ್ಷೆಯತ್ತ ಚಿಮ್ಮಿತು ಇಸ್ರೋದ 36 ಉಪಗ್ರಹಗಳನ್ನು ಹೊತ್ತ ಅತ್ಯಂತ ಭಾರದ ರಾಕೆಟ್

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button