Belagavi NewsBelgaum News

*ಶ್ರೀ ಬೀರದೇವರ ಜಾತ್ರಾ ಮಹೋತ್ಸವ: ಪಲ್ಲಕ್ಕಿ ಹೊತ್ತು ಸಾಗಿದ ಮೃಣಾಲ್ ಹೆಬ್ಬಾಳ್ಕರ್*

ಪುತ್ಥಳಿ ಅನಾವರಣ, ಮಹಾಪ್ರಸಾದ ಸೇವೆ

ಪ್ರಗತಿವಾಹಿನಿ ಸುದ್ದಿ: ನಂದಿಹಳ್ಳಿ ಗ್ರಾಮದ ಶ್ರೀ ಬೀರದೇವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಪಲ್ಲಕ್ಕಿ ಹೊತ್ತು ಭಕ್ತಿ -ಪೂರ್ವಕ ನಮನ ಸಲ್ಲಿಸಿದರು.

ಈ ವೇಳೆ ಗ್ರಾಮದ ಹಿರಿಯರು, ಸ್ಥಳೀಯ ನಿವಾಸಿಗಳು‌, ಜಾತ್ರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ನಂತರ ದೇಸೂರ್ ಗ್ರಾಮದ ಮಜುಕರ್ ಗಲ್ಲಿಯಲ್ಲಿ ಶ್ರೀ ತಾನಾಜಿ ಮಾಲುಸಾರೆ ಅವರ ಪುತ್ಥಳಿ ನಿರ್ಮಾಣದ ಕಾಮಗಾರಿಗೆ ಅವರು ಭೂಮಿ ಪೂಜೆ ನೆರವೇರಿಸಿದರು.

Home add -Advt


ಇದಾದ ನಂತರ ಬೆನ್ನಳ್ಳಿ ಗ್ರಾಮದ ಶ್ರೀ ಬ್ರಹ್ಮಲಿಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಹಾ-ಪ್ರಸಾದದ ಸೇವೆಯಲ್ಲಿ ಭಾಗವಹಿಸಿದ ಮೃಣಾಲ ಹೆಬ್ಬಾಳಕರ್, ಭಕ್ತಾಧಿಗಳಿಗಳಿಗೆ ಪ್ರಸಾದವನ್ನು ಉಣಬಡಿಸಿದರು.

Related Articles

Back to top button