Uncategorized

*BJP ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ; ಮೊದಲ ಲಿಸ್ಟ್ ನಲ್ಲಿ ಯಾರಿಗೆಲ್ಲ ಟಿಕೆಟ್?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಚುರುಕುಗೊಳಿಸಿದ್ದು, ಮೊದಲ ಹಂತದ ಪಟ್ಟಿ ಸಿದ್ಧಪಡಿಸಿದೆ.

50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿದ್ದು, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿರುವ ರಾಜ್ಯ ಬಿಜೆಪಿ ಹೈಕಮಾಂಡ್ ಗೆ ರವಾನಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು:

Home add -Advt

ನಿಪ್ಪಾಣಿ- ಶಶಿಕಲಾ ಜೊಲ್ಲೆ
ಕುಡುಚಿ- ಪಿ ರಾಜೀವ್
ರಾಯಭಾಗ- ದುರ್ಯೋಧನ ಐಹೊಳೆ
ಅರಬಾವಿ- ಬಾಲಚಂದ್ರ ಜಾರಕಿಹೊಳಿ
ಗೋಕಾಕ್- ರಮೇಶ್ ಜಾರಕಿಹೊಳಿ
ಬೆಳಗಾವಿ ಉತ್ತರ- ಅನಿಲ್ ಬೆನಕೆ
ಬೆಳಗಾವಿ ದಕ್ಷಿಣ- ಅಭಯ್ ಪಾಟೀಲ್
ಕಿತ್ತೂರು- ಮಹಾಂತೇಶ್ ದೊಡ್ಡಗೌಡರ್
ಮುಧೋಳ- ಗೋವಿಂದ ಕಾರಜೋಳ
ರಾಮದುರ್ಗ -ಮಹದೇವಪ್ಪ ಯಾದವಾಡ
ತೇರದಾಳ- ಸಿದ್ದು ಸವದಿ
ಯಾದಗಿರಿ- ವೆಂಕಟರೆಡ್ಡಿ
ಆಳಂದ- ಸುಭಾಷ್ ಗುತ್ತೇದಾರ್
ಗಂಗಾವತಿ- ಪರಣ್ಣ ಮುನವಳ್ಳಿ
ರೋಣ- ಕಳಕಪ್ಪ ಬಂಡಿ
ಧಾರವಾಡ -ಅಮೃತ ದೇಸಾಯಿ
ಕಲಘಟಗಿ -ಸಿಎಂ ನಿಂಬಣ್ಣವರ್
ಕಾರ್ಕಳ -ಸುನೀಲ್ ಕುಮಾರ್
ಭಟ್ಕಳ- ಸುನೀಲ್ ನಾಯಕ್
ಶಿರಸಿ -ವಿಶ್ವೇಶ್ವರ ಹೆಗಡೆ ಕಾಗೇರಿ
ಹುಬ್ಬಳ್ಳಿ -ಜಗದೀಶ್ ಶೆಟ್ಟರ್
ವಿಜಯಪುರ ನಗರ- ಯತ್ನಾಳ್
ತೇರದಾಳ- ಸಿದ್ದು ಸವದಿ
ಬೀಳಗಿ -ಮುರುಗೇಶ್ ನಿರಾಣಿ
ಶಿಕಾರಿಪುರ. -ಬಿ.ವೈ ವಿಜಯೇಂದ್ರ
ಯಲಬುರ್ಗಾ- ಹಾಲಪ್ಪ ಆಚಾರ್
ಮಲ್ಲೇಶ್ವರಂ -ಅಶ್ವತ್ಥನಾರಾಯಣ
ಪದ್ಮನಾಭ ನಗರ- ಆರ್ ಅಶೋಕ್
ಚಿಕಬಳ್ಳಾಪುರ- ಡಾ.ಕೆ.ಸುಧಾಕರ್
ರಾಜಾಜಿನಗರ- ಸುರೇಶ್ ಕುಮಾರ್
ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ
ಯಶವಂತಪುರ -ಸೋಮಶೇಖರ್
ಕೆ ಆರ್ ಪುರಂ -ಬೈರತಿ ಬಸವರಾಜ್
ರಾಜರಾಜೇಶ್ವರಿ ನಗರ-ಮುನಿರತ್ನ
ಕೆ.ಆರ್.ಪೇಟೆ – ನಾರಾಯಣ ಗೌಡ
ಸೊರಬ- ಕುಮಾರ್ ಬಂಗಾರಪ್ಪ

https://pragati.taskdun.com/siddaramaiahclarificationstatment/

Related Articles

Back to top button