Kannada NewsLatest

ಇಂಡಾಲ್ಕೋದಿಂದ ಟ್ಯಾಂಕರ್ ನೀರು ಪೂರೈಕೆ

ಇಂಡಾಲ್ಕೋದಿಂದ ಟ್ಯಾಂಕರ್ ನೀರು ಪೂರೈಕೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನಗರದ ಕಣಬರಗಿ ಗ್ರಾಮಸ್ಥರಿಗೆ ಇಂಡಾಲ್ಕೋ ಕಂಪನಿ ವತಿಯಿಂದ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಂಜನಕುಮಾರ ಗಂಡಗುದರಿ, ಮನು ಮುತ್ತೆಗೇಕರ್, ಪಾಂಡುರಂಗ ಬೋಂಗಾಳೆ, ಬಾಳು ಕಾಕತ್ತಿಕರ್ ಭಜನಿ ಮಂಡಳ ಹಾಗೂ ಉಪಸ್ಥಿತರಿದ್ದರು.///

Related Articles

Back to top button