ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶನಿವಾರ ಮಧ್ಯಾಹ್ನ 12.30ಕ್ಕೆ ರಾಜ್ಯದ ನೂತನ ಸರಕಾರದ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಹಾಗೂ ಹಲವಾರು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಮಾರಂಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಐಸಿಸಿಯ ಹಲವಾರು ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಜೊತೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿಗಳಾದ ಶರದ್ ಪವಾರ, ಉದ್ಧವ ಠಾಕ್ರೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಖ್ ಅಬ್ದುಲ್ಲಾ ಹಾಗೂ ಮೆಹಬೂಬ್ ಮಫ್ತಿ ಮೊದಲಾದವರನ್ನು ಆಹ್ವಾನಿಸಲಾಗಿದೆ.
ಆಹ್ವಾನಿತರ ಪೂರ್ಣ ಪಟ್ಟಿ ಇಲ್ಲಿದೆ:
Invitees for Swearing-in Ceremony of Government in Bengaluru.
S. No. | Name | Party | ||
1 | Shri MK Stalin- CM Tamil Nādu | DMK | ||
2 | Shri Nitish Kumar- CM Bihar | JDU | ||
3 | Ms. Mamta Banarjee- CM West Bengal | TMC | ||
4 | Shri Hemant Soren- CM Jharkhand | JMM | ||
5 | Shri Tejaswi Yadav- Dy CM Bihar | RJD | ||
6 | Shri Sharad Pawar- MP, Ex CM MH, President | NCP | ||
7 | Shri Udhhav Thackrey- Ex CM MH | SS | ||
8 | Shri Akhilesh Yadav- MLA, Ex-CM UP | SP | ||
9 | Shri Farooq Abdullah- MP, Ex CM JK | NC | ||
10 | Smt. Mehbooba Mufti, Ex CM JK, President | PDP | ||
11 | Shri Sitaram Yechury- Gen. Secy | CPM | ||
12 | Shri D. Raja- Gen. Secy | CPI | ||
13 | Shri Lallan Singh- MP, President | JDU | ||
14 | Shri Vaiko- MP, President | MDMK | ||
15 | Shri N K Premchandran, MP, President | RSP | ||
16 | Shri Dipankar Bhattacharya-Gen. Secy | CPI(ML) | ||
17 | Shri Dr. Thol. Thirumavalavan-MP, President | VCK | ||
18 | Shri Jayant Chaudhary- MP, President | RLD | ||
19 | Shri Jose K Mani-MP, President | Kerala Congress | ||
20 | Shri Sadiq Ali Thangal- President | IUML |
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ