Latest

ನಿರ್ಮಾಣ ಹಂತದ ಕಟ್ಟಡದಿಂದ ಜಿಗಿದ ಮಹಿಳೆ; ಆತ್ಮಹತ್ಯೆಗೆ ಯತ್ನ

ಪ್ರಗತಿವಾಹಿನಿ ಸುದ್ದಿ; ಭಟ್ಕಳ: ಮಹಿಳೆಯೊಬ್ಬರು ನಿರ್ಮಾಣ ಹಂತದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ನಡೆದಿದೆ.

ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಹಾರಿದ ಮಹಿಳೆ ಮುಳ್ಳು ಬೇಲಿ ಮೇಲೆ ಬಿದ್ದಿದ್ದಾರೆ. ಮುಳ್ಳಿನ ಬೇಲಿ ನಡುವೆ ನರಳಾಡುತ್ತಿದ್ದ ಮಹಿಳೆ ಕಂಡು ಸ್ಥಳೀಯರು ಹಾಗೂ ಆಟೋ ಚಾಲಕರು ರಕ್ಷಿಸಿ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Home add -Advt

ಮಹಿಳೆ ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದುಬಂದಿಲ್ಲ. ಗಾಯಾಳು ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್ ಪರೀಕ್ಷೆಯನ್ನೇ ಮಾಡದಿದ್ದದ್ದರೂ ಬಂತು ಪಾಸಿಟಿವ್ ! ವರದಿ ಕೇಳಿ ಬಾಲಕಿಯ ಕುಟುಂಬ ಶಾಕ್; ಹಾಗಿದ್ದರೆ ಪಾಸಿಟಿವ್ ಯಾರಿಗೆ ?

Related Articles

Back to top button