Kannada NewsKarnataka NewsLatest

ಯೋಗ ದಿನಾಚರಣೆ: ಇಲ್ಲಿರುವ ಲಿಂಕ್ ಗಳನ್ನು ಬಳಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಸ್ತುತ ಕೋವಿಡ್ -೧೯ ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳನ್ನು ಆಯೋಜಿಸುವುದನ್ನು ನಿಷೇಧಿಸಿರುವುದರಿಂದ ಈ ಸಾಲಿನ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮನೆಯಲ್ಲಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದ್ದಾರೆ.
ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಸೂಚನೆಯಂತೆ ೨೦೨೧ ರ BE WITH YOGA, BE AT HOME ಎಂಬ ಘೋಷ ವಾಕ್ಯದೊಂದಿಗೆ ಆರೋಗ್ಯಯುತ ಜೀವನಕ್ಕಾಗಿ, ಸೋಮವಾರ ಮುಂಜಾನೆ ೭ ಘಂಟೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಆಚರಿಸಲಾಗುವುದು.
ಯೋಗ ಪ್ರಾತ್ಯಕ್ಷಿಕೆಯ ಸಾಮಾಜಿಕ ಜಾಲತಾಣದಲ್ಲಿ ಹಾಗೂ ದೃಶ್ಯ ಮಾಧ್ಯಮದಲ್ಲಿ ಅನುಸರಿಸಿಕೊಂಡು ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ತಿಳಿಸಲಾಗಿದೆ.
ಜೂನ್ ೨೧ ರಂದು ಮನೆಯಿಂದಲೇ ಯೋಗ ಕಾರ್ಯಕ್ರಮವನ್ನು ಯುಟೂಬ್ ಲಿಂಕ್ ಹಾಗೂ ವೆಬ್ಸೈಟ್ ಲಿಂಕ್ ಮುಖಾಂತರ ಆಚರಿಸುವಂತೆ ಹಾಗೂ ಎಲ್ಲರೂ ಕೋವಿಡ್ -೧೯ ನಂತಹ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 ) https://youtu.be/P5-M0-wcase

2 ) https://youtu.be/_n3tr9_wPLW 

3) https://main.ayush.gov.in/

Home add -Advt

4) https://yoga.ayush.gov.in/yogal

5) https://www.youtube.com/channel/UCqRR2gs-13zrNcE4so4TpgO 

6) https://www.facebook.com/moayush/

7) https://twitter.com/moayush

8) https://www.instagram.com/ministryofayush/?hl=en

9) http://www.yogamdniy.nic.in/

10) http://ccryn.gov.in

11) http://punenin.org/index.htm

ವೈರಲ್ ಆಯ್ತು ಪ್ರಗತಿವಾಹಿನಿ ಸುದ್ದಿ; ಆ ಸುದ್ದಿಗೆ ಲಕ್ಷ ದಾಟಿದ ಓದುಗರು

Related Articles

Back to top button