ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಧಾರೋಳಿ ಅರಣ್ಯದಲ್ಲಿ ಕಾಡುಕೋಣವೊಂದು ಸಾವನ್ನಪ್ಪಿದೆ.
ಕ್ಯಾಟ್ರಾಕ್ಟ್ ಕಾಯಿಲೆಯಿಂದಾಗಿ ಕಣ್ಣು ಕಾಣದ ಸಮಸ್ಯೆಯಿಂದ ಬಳಲುತ್ತಿದ್ದ ಕಾಡುಕೋಣ, ಅನ್ನ ಆಹಾರವಿಲ್ಲದೆ ಸಾವನ್ನಪ್ಪಿದೆ. ಡಿಎಫ್ಓ ಅಮರನಾಥ ರಡ್ಡಿ ಸೇರಿದಂತೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ