ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಬುದ್ಧ ಭಾರತ ಸಂಘಟನೆ ಆಯೋಜಿಸಿರುವ 2 ದಿನಗಳ ಸಮಾವೇಶ ಸ್ಟೆಪ್-2018 ಆತಂಭವಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ವಿಟಿಯು ಕುಲಪತಿ ಕರಿಬಸಪ್ಪ, ರಾಣಿಚನ್ನಮಗಮ ವಿವಿ ಕುಲಪತಿ ಶಿವಾನಂದ ಹೊಸಮನಿ, ಕೆಎಲ್ಇ ವಿವಿ ಕುಲಪತಿ ವಿವೇಕ ಸಾವೋಜಿ, ಚೈತನ್ಯ ಕುಲಕರ್ಣಿ, ಸಚಿನ್ ಸಬ್ನಿಸ್ ವೇದಿಕೆಯ ಮೇಲಿದ್ದಾರೆ.
800 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ