ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮದ ಹಿರಿಯ ಸಾಮಾಜಿಕ ಚಿಂತಕರು, ಪ್ರಗತಿಪರ ರೈತರು ಮತ್ತು ಗ್ರಾಮದ ಹಿರಿಯರಾದ ಬಾಳಪ್ಪ ಅಣ್ಣಪ್ಪ ಮೇಳೇದ (78) ಶನಿವಾರ ರಾತ್ರಿ ಶಿವಾಧಿನರಾದರು. ಮೃತರ ಅಂತ್ಯಕ್ರಿಯೆ ಬೆಂಡಿಗೇರಿ ಗ್ರಾಮದಲ್ಲಿ ರವಿವಾರ ಜರುಗಿತು. ಅವರು 4 ಜನ ಸಹೋದರರು, 3 ಗಂಡು ಮಕ್ಕಳು, ಸೊಸೆಯಿಂದರರು, ಮೊಮ್ಮಕ್ಕಳನ್ನು ಒಳಗೊಂಡಂತೆ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.