Latest
ಬುಧವಾರ ಹೈಕ ವ್ಯಾಪ್ತಿ ಶಾಸಕರ ಸಭೆ
ಪ್ರಗತಿವಾಹಿನಿ ಸಭೆ, ಬೆಳಗಾವಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಸಂಜೆ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಶಾಸಕರ ಸಭೆ ಕರೆದಿದ್ದಾರೆ.
ಸುವರ್ಣವಿಧಾನಸೌಧದ ಕೊಠಡಿ ಸಂಖ್ಯೆ 354ರಲ್ಲಿ ಸಂಜೆ 6 ಗಂಟೆಗೆ ಈ ಸಭೆ ನಡೆಯಲಿದೆ.




